পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತಿದ್ದುಪಡಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತಿದ್ದುಪಡಿ   ನಾಮಪದ

অর্থ : ಮಸೂದೆ ಇತ್ಯಾದಿಗಳನ್ನು ಸ್ವಲ್ಪ ಸುಧಾರಿಸುವ ಅಥವಾ ಹೆಚ್ಚು-ಕಡಿಮೆ ಮಾಡುವ ಕ್ರಿಯೆ

উদাহরণ : ಕೆಲವು ರಾಜಕಾರಣಿಗಳು ಸಂವಿಧಾನವನ್ನು ತಿದ್ದುಪಡಿ ಮಾಡಬೇಕೇಂಬ ಮತ ಹೊಂದಿದ್ದಾರೆ.

সমার্থক : ತಿದ್ದುಪಾಟು, ಸುಧಾರಣೆ


অন্যান্য ভাষায় অনুবাদ :

प्रस्ताव आदि में कुछ सुधार करने या घटाने-बढ़ाने की क्रिया।

कुछ नेता संविधान में संशोधन के पक्ष में हैं।
तरमीम, संशोधन

The act of amending or correcting.

amendment

অর্থ : ಯಾವುದೇ ಸಂಗತಿಯಲ್ಲಿ ಉಂಟಾದ ತಪ್ಪು ಅಥವಾ ದೋಷಗಳನ್ನು ಸರಿಪಡಿಸುವುದು

উদাহরণ : ಎರಡನೇ ತರಗತಿಯ ಪಠ್ಯಪುಸ್ತಕದಲ್ಲಿನ ದೋಷಗಳನ್ನು ತಿದ್ದುಪಡಿ ಮಾಡಿ ಈ ಭಾರಿ ಪ್ರಕಟಿಸಲಾಗಿದೆ.

সমার্থক : ತಿದ್ದುಪಾಟು


অন্যান্য ভাষায় অনুবাদ :

किसी लेख, काव्य आदि की भूल, दोष आदि दूर करके शुद्ध या ठीक करने की क्रिया।

माध्यमिक शालाओं की पुस्तकों को संशोधन के लिए भेजा गया है।
इसलाह, इस्लाह, संशोधन, सुधार, सुधारना

The act of offering an improvement to replace a mistake. Setting right.

correction, rectification