পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತಿಥಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತಿಥಿ   ನಾಮಪದ

অর্থ : ಯಾರೋ ಮುಸ್ಮಾನರ ಸಾಧು ಅಥವಾ ಫಕೀರ ಸತ್ತ ದಿನದ ಕಾರ್ಯ

উদাহরণ : ಸೂಫಿ ಫಕೀರ ಪುಣ್ಯ ತಿಥಿಯಲ್ಲಿ ಲಕ್ಷಾಂತರ ಜನರು ಅಲ್ಲಿ ನೆರೆದಿದ್ದರು.


অন্যান্য ভাষায় অনুবাদ :

किसी मुसलमान साधु या पीर के मृत्यु दिवस का कृत्य।

सूफी फकीर के उर्स में लाखों लोग सम्मलित हुए।
उर्स

অর্থ : ತಿಥಿ ಅಥವಾ ದಿನವನ್ನು ಯಾರಾದರೂ ಸತ್ತವರ ಹೆಸರಿನಲ್ಲಿ ಪ್ರತಿವರ್ಷ ಮಾಡುವಂತಹ ಕಾರ್ಯ

উদাহরণ : ಅವನ ಮಗ ತನ್ನ ತಂದೆಯ ಶ್ರಾದ್ಧದಲ್ಲಿ ಬ್ರಾಹ್ಮಣರಿಗೆ ಊಟವನ್ನು ಹಾಕಿಸುತ್ತಾರೆ.

সমার্থক : ಶ್ರಾದ್ಧ


অন্যান্য ভাষায় অনুবাদ :

वह तिथि या दिन जो किसी के मरने की तिथि या दिन के ठीक वर्ष-वर्ष बाद पड़ता हो।

उनका बेटा अपने पिताजी की बरसी में ब्राह्मणों को भोज कराते हैं।
बरसी

অর্থ : ಚಾಂದ್ರ ಮಾಸದಲ್ಲಿ ಯಾವುದೇ ಪಕ್ಷದ ಯಾವುದೋ ದಿನ ಅವರ ಹೆಸರು ಸಂಖ್ಯೆಗಳ ವಿಚಾರದ ಮೇಲೆ ನಡೆಯುವುದು

উদাহরণ : ಪಕ್ಷದ ಮೊದಲನೆ ದಿನದಿಂದ ಅಮವಾಸೆ ಅಥವಾ ಪೂರ್ಣಿಮಾ ವರೆಗೂ ಹದಿನೈದು ತಿಥಿಗಳು ಬರುವವು.

সমার্থক : ಚಾಂದ್ರ ದಿವಸ


অন্যান্য ভাষায় অনুবাদ :

चांद्र मास के किसी पक्ष का कोई दिन जिसका नाम संख्या के विचार से होता है।

प्रतिपदा से अमावस्या या पूर्णिमा तक पंद्रह तिथियाँ होती हैं।
चांद्र दिवस, तिथि, मिती

অর্থ : ಸತ್ತವರಿಗಾಗಿ ಮಾಡುವಂತಹ ವಾರ್ಷಿಕ ಶ್ರಾದ್ಧ

উদাহরণ : ತಾಯಿಯವರ ಶ್ರಾದ್ಧದಲ್ಲಿ ಪರಿವಾರದವರೆಲ್ಲಾ ಬಂದು ಸೇರಿದ್ದರು.

সমার্থক : ಶ್ರಾದ್ಧ


অন্যান্য ভাষায় অনুবাদ :

मृतक के लिए किया जाने वाला वार्षिक श्राद्ध।

माताजी की बरसी में सभी परिजन शामिल हुए थे।
बरसी

অর্থ : ಗಣನೆ ವಿಚಾರವಾಗಿ ಆಂಗ್ಲರ ಮಾಸದತಿಂಗಳುಗಳ ಒಂದು ದಿನ

উদাহরণ : ನಾನು ಪ್ರಾರ್ಥನಾ ಪತ್ರದಲ್ಲಿ ಇಂದಿನ ದಿನಾಂಕವನ್ನು ಬರೆಯುಲು ಮರೆತುಹೋದೆ.

সমার্থক : ತಾರೀಕು, ತಾರೀಖು, ದಿನಾಂಕ


অন্যান্য ভাষায় অনুবাদ :

गिनती के विचार से अंग्रेजी महीने का कोई दिन।

मैं प्रार्थना-पत्र पर आज का दिनांक लिखना भूल गया हूँ।
तारीख, तारीख़, तिथि, दिनांक

The specified day of the month.

What is the date today?.
date, day of the month

অর্থ : ಪಿತೃಗಳಿಗೆ ಶಾಸ್ತ್ರೋಕ್ತವಾಗಿ ಮಾಡುವ ಕರ್ಮ

উদাহরণ : ಪಿತೃಪಕ್ಷದಲ್ಲಿ ಹದಿನೈದು ದಿನಗಳ ವರೆಗೂ ಶ್ರಾದ್ಧ ಕರ್ಮ ನಡೆಯುವುದು.

সমার্থক : ದೊಡ್ಡವರ ದಿನ, ಶ್ರಾದ್ಧ, ಶ್ರಾದ್ಧಕರ್ಮ


অন্যান্য ভাষায় অনুবাদ :

वह जो शास्त्र विधि के अनुसार पितरों के उद्देश्य से किया जाता है।

पितृपक्ष में पन्द्रह दिनों तक श्राद्ध किया जाता है।
श्राद्ध, श्राद्धकर्म

অর্থ : ಮುಸ್ಮಮಾನ ಫಕೀರರ ಪುಣ್ಯ ತಿಥಿ

উদাহরণ : ಫಕೀರ್ ಬಾಬಾ ಅವರ ತಿಥಿಯನ್ನು ತುಂಬಾ ವಿಜೃಂಭಣೆಯಿಂದ ಮಾಡಿದರು.


অন্যান্য ভাষায় অনুবাদ :

मुसलमानी पीर की निर्वाण तिथि।

पीर बाबा का उर्स बड़े धूम-धाम से मनाया गया।
उर्स

অর্থ : ಒಂದು ಸೂರ್ಯೋದಯದಿಂದ ಹಿಡಿದು ಮತ್ತೊಂದು ಸೂರ್ಯೋದಯದ ವರೆಗಿನ ಸಮಯವನ್ನು ಇಪ್ಪತ್ತುನಾಲ್ಕುಗಂಟೆ ಎಂದು ನಂಬುವರು

উদাহরণ : ಒಂದು ದಿನದಲ್ಲಿ ಎಂಟು ತಾಸುಗಳು ಇರುವುದು.

সমার্থক : ಅಹಸ್ಸು, ದಿನ, ದಿವಸ


অন্যান্য ভাষায় অনুবাদ :

एक सूर्योदय से लेकर दूसरे सूर्योदय तक का समय जो चौबीस घंटे का माना जाता है।

एक दिन में आठ प्रहर होते हैं।
अहन्, तिथि, दिन, दिवस

Time for Earth to make a complete rotation on its axis.

Two days later they left.
They put on two performances every day.
There are 30,000 passengers per day.
24-hour interval, day, mean solar day, solar day, twenty-four hour period, twenty-four hours