অর্থ : ಕೈಯಿಂದ ಯಾವುದಾದರು ವಸ್ತುವನ್ನು ಹಿಸುಕುವ ಕ್ರಿಯೆ
উদাহরণ :
ಸೀತಾಳು ನಿಂಬೆಯ ಹಣ್ಣನ್ನು ಹಿಂಡಿ-ಹಿಂಡಿ ಅದರ ರಸವನ್ನು ತೆಗೆಯುತ್ತಿದ್ದಾಳೆ.
সমার্থক : ಉಜ್ಜು, ಉಜ್ಜುವಿಕೆ, ಒತ್ತು, ಒತ್ತುವಿಕೆ, ಜಜ್ಜು, ಜಜ್ಜುವಿಕೆ, ತಿಕ್ಕುವಿಕೆ, ಹಿಂಡು, ಹಿಂಡುವಿಕೆ, ಹಿಸುಕು, ಹಿಸುಕುವಿಕೆ
অন্যান্য ভাষায় অনুবাদ :
Kneading and rubbing parts of the body to increase circulation and promote relaxation.
massageঅর্থ : ತಿಕ್ಕುವ ಅಥವಾ ಉಜ್ಜುವ ಕ್ರಿಯೆ
উদাহরণ :
ಉಷಾ ಪಾತ್ರೆಯ ಮಸಿಯಾದ ಭಾಗವನ್ನು ತಿಕ್ಕಿ ಅದನ್ನು ತೊಳೆಯಲು ಪ್ರಯತ್ನಿಸುತ್ತಿದ್ದಾಳೆ.
সমার্থক : ಉಜ್ಜು, ತಿಕ್ಕಲ್ಪಟು, ತೀಡು, ತೇಯು
অন্যান্য ভাষায় অনুবাদ :
অর্থ : ತಿಕ್ಕುವುದರಿಂದ ಉಂಟಾಗುವಂತಹ ಸಂರಚನೆ
উদাহরণ :
ಬಟ್ಟೆಯನ್ನು ತಿಕ್ಕುತ್ತಿರುವುದನ್ನು ನೋಡಿ ಅವನಿಗೆ ತುಂಬಾ ಕೋಪ ಬಂದಿತು.
অন্যান্য ভাষায় অনুবাদ :
The way something is with respect to its main attributes.
The current state of knowledge.অর্থ : ನುಣುಪಾಗಿ ಮಾಡುವುದಕ್ಕೆ ಅಥವಾ ಸ್ವಚ್ಛ ಮಾಡುವುದಕ್ಕೆ ಯಾವುದಾದರು ವಸ್ತುವಿನಿಂದ ಉಜ್ಜುವುದು
উদাহরণ :
ಹಳ್ಳಿಗಳಲ್ಲಿ ಜನರು ಪಾತ್ರೆಗಳನ್ನು ಬೂದಿ ಹಾಕಿ ತಿಕ್ಕುತ್ತಾರೆ.
সমার্থক : ಉಜ್ಜು, ಸ್ವಚ್ಛ ಮಾಡು ತೊಳೆ
অন্যান্য ভাষায় অনুবাদ :
मैल छुड़ाने या चिकना करने के लिए किसी वस्तु को रगड़ना।
गाँव के लोग बरतन को राख या मिट्टी से माँजते हैं।অর্থ : ಮೇಲಿನ ವಸ್ತು ಅಥವಾ ವಸ್ತುವಿನ ಮೇಲ್ಮೈಯನ್ನು ಕೆರೆದು ಬೇರೆ ಮಾಡು
উদাহরণ :
ಅಮ್ಮ ಪ್ಲೇಟ್ ನಿಂದ ಕಡಾಯಿಯನ್ನು ಕೆರೆಯುತ್ತಿದ್ದಾಳೆ.
অন্যান্য ভাষায় অনুবাদ :
অর্থ : ಬಟ್ಟೆಯಿಂದ ಒರೆಸುವ ಪ್ರಕ್ರಿಯೆ
উদাহরণ :
ಅವಳು ಅಡುಗೆ ಮನೆಯನ್ನು ಬಟ್ಟೆಯಿಂದ ಒರೆಸುತ್ತಿದ್ದಾಳೆ.
অন্যান্য ভাষায় অনুবাদ :