পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತಿಂದು ಹಾಕು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತಿಂದು ಹಾಕು   ಕ್ರಿಯಾಪದ

অর্থ : ಅನ್ಯಾಯದಿಂದ ಅಧಿಕಾರವನ್ನು ಹೊಂದು

উদাহরণ : ಅವನು ರೈತನ ಜಮೀನುಗಳನ್ನು ನುಂಗಿ ಬಿಟ್ಟನು.

সমার্থক : ತಿಂದು ಬಿಡು, ನುಂಗಿ ಬಿಡು, ನುಂಗಿ ಹಾಕು


অন্যান্য ভাষায় অনুবাদ :

Take unlawfully.

bag, pocket

অর্থ : ಮನೆಯಲ್ಲಿ ಯಾವುದಾದರು ಹೊಸ ಜೀವಿಯ ಆಗಮನವಾಗುತತಲೇ ಅದೇ ಮನೆಯಲ್ಲಿ ಒಬ್ಬ ಸದಸ್ಯರ ನಿಧನವಾಗುವ ಪ್ರಕ್ರಿಯೆ

উদাহরণ : ಹುಟ್ಟುತ್ತಿದ್ದಂತೆಯೇ ಆ ಮಗು ತನ್ನ ತಾಯಿಯನ್ನು ತಿಂದುಕೊಂಡಿತು.

সমার্থক : ತಿಂದು ಕೊಂಡು, ತಿಂದುಕೊ, ನುಂಗಿ ಕೊಂಡು, ನುಂಗಿ ಹಾಕು, ನುಂಗಿಕೊ


অন্যান্য ভাষায় অনুবাদ :

घर में किसी नए व्यक्ति के आगमन होते ही उसी घर के किसी सदस्य का निधन हो जाना।

पैदा होते ही वह अपनी माँ को खा गई।
खाना

অর্থ : ಖರ್ಚು ಮಾಡು ಅಥವಾ ತಿಂದು ಹಾಕು

উদাহরণ : ಸ್ವಲ್ಪ ಸಮಯದಲ್ಲಿಯೇ ಎಲ್ಲಾ ಹಣವನ್ನು ತಿಂದು ಹಾಕಿದರು.

সমার্থক : ಖರ್ಚು ಮಾಡು, ತಿನ್ನು


অন্যান্য ভাষায় অনুবাদ :

खर्च कर देना या उड़ा देना।

इतना ही सामान ! सब पैसा खा गए क्या?
खाना

Spend extravagantly.

Waste not, want not.
consume, squander, ware, waste