অর্থ : ತಿಂದಿರುವಂತಹ
উদাহরণ :
ಪಕ್ಷಿಯು ಅರ್ಧ ತಿಂದ ಹಣ್ಣುಗಳಿಂದ ತೋಟವು ತುಂಬಿ ಕೊಂಡಿದೆ.
সমার্থক : ತಿಂದಂತ, ತಿಂದಂತಹ, ತಿನ್ನಲಾದ, ತಿನ್ನಲಾದಂತ, ತಿನ್ನಲಾದಂತಹ, ಭಕ್ಷಿಸಿದ, ಭಕ್ಷಿಸಿದಂತ, ಭಕ್ಷಿಸಿದಂತಹ
অন্যান্য ভাষায় অনুবাদ :
অর্থ : ರುಚಿನೋಡಿದ ಅಥವಾ ಆಸ್ವಾದಿಸಿದಂತಹ
উদাহরণ :
ಶಬರಿಯು ರಾಮನು ರುಚಿನೋಡಿದ ಬೋಜನವನ್ನು ತಿಂದಳು.
সমার্থক : ಆಸ್ವಾದಿಸದ, ಆಸ್ವಾದಿಸಿದಂತ, ಆಸ್ವಾದಿಸಿದಂತಹ, ರುಚಿನೋಡಿದ, ರುಚಿನೋಡಿದಂತ, ರುಚಿನೋಡಿದಂತಹ, ಸವಿದ
অন্যান্য ভাষায় অনুবাদ :