পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತಿಂಗಳು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತಿಂಗಳು   ನಾಮಪದ

অর্থ : ಸಾಮಾನ್ಯವಾಗಿ ಮೂವತ್ತು ದಿನಗಳ ಕಾಲಾವದಿ

উদাহরণ : ನಾನು ಇನ್ನು ಒಂದು ತಿಂಗಳಲ್ಲಿ ಈ ಕೆಲಸವನ್ನು ಮುಗಿಸಬೇಕಿದೆ.

সমার্থক : ಮಾಸ


অন্যান্য ভাষায় অনুবাদ :

कहीं से आरम्भ करके तीस दिनों का समय।

एक महीने में यह कार्य हो जायेगा।
महीना, मास, माह, श्राम

A time unit of approximately 30 days.

He was given a month to pay the bill.
month

অর্থ : ವರ್ಷದ ಹನ್ನೆರಡು ತಿಂಗಳ ವಿಭಾಗ ಮಾಡಿದಾಗ ಮೂವತ್ತು ದಿನಗಳು ಇದ್ದು ಮತ್ತು ಅದರ ಕೆಲವು ನಿಶ್ಚಿತ ಹೆಸರುಗಳು ಇರುವುದು

উদাহরণ : ಅವನು ಮುಂದಿನ ತಿಂಗಳ ಹನ್ನೆರಡನೇ ತಾರೀಕು ಬರುವನು

সমার্থক : ಮಾಸ


অন্যান্য ভাষায় অনুবাদ :

वर्ष के बारहवें भाग का काल विभाग जो प्रायः तीस दिनों का होता है और जिसका कुछ निश्चित नाम होता है।

वह अगले महीने की बारह तारीख को आएगा।
महीना, मास, माह, श्राम

One of the twelve divisions of the calendar year.

He paid the bill last month.
calendar month, month

অর্থ : ಪ್ರತಿ ತಿಂಗಳು ನಿಯತ ಸಮಯದಲ್ಲಿ ಪ್ರಕಾಶಿತವಾಗುವಂತಹ ಪತ್ರಿಕೆ ಮೊದಲಾದವು

উদাহরণ : ಈ ತಿಂಗಳ ಪತ್ರಿಕೆ ಜ್ಯೋತಿಷಿಗಳ ಮೇಲೆ ಆಧಾರವಾಗಿದೆ.


অন্যান্য ভাষায় অনুবাদ :

हर महीने नियत समय पर प्रकाशित होने वाली पत्रिका आदि।

यह मासिक ज्योतिष पर आधारित है।
मासिक

A periodical that is published every month (or 12 issues per year).

monthly

অর্থ : ಸುದೀರ್ಘ ಸಮಯ

উদাহরণ : ನಾನು ಅವನನ್ನು ತುಂಬಾ ದಿನಗಳಿಂದ ಬಲ್ಲವನಾಗಿದ್ದೇನೆ.

সমার্থক : ತುಂಬಾ ಸಮಯ, ಯುಗ, ವರ್ಷ, ವಿಸ್ತಾರವಾದ ಸಮಯ, ವಿಸ್ತಾರವಾದ-ಸಮಯ, ವಿಸ್ತೃತವಾದ ಸಮಯ, ವಿಸ್ತೃತವಾದ-ಸಮಯ


অন্যান্য ভাষায় অনুবাদ :

* एक लंबा समय।

मैं उन्हें बहुत समय से जानता हूँ।
बहुत समय, युग, लंबा समय, लम्बा समय, वर्ष, साल

A prolonged period of time.

We've known each other for ages.
I haven't been there for years and years.
age, long time, years