সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಹಗಲು-ರಾತ್ರಿಯ ನಾಲ್ಕುವರೆಭಾಗ ಅಥವಾ ಏಳು ನಿಮಷದ ಸಮಯ
উদাহরণ : ಗಾಡಿಯು ಒಂದು ಘಂಟೆ ತಡವಾಗಿ ಬರುತ್ತಿದೆ.
সমার্থক : ಕಾಲ, ಗಂಟೆ, ಘಂಟೆ, ಸಮಯ
অন্যান্য ভাষায় অনুবাদ :हिन्दी English
दिन-रात का चौबीसवाँ भाग या साठ मिनट का समय।
A period of time equal to 1/24th of a day.
অর্থ : ಶಾಲೆಗಳಲ್ಲಿ ಬೇರೆ ಬೇರೆ ವಿಷಯಗಳನ್ನು ಕಲಿಸುವುದಕ್ಕಾಗಿ ಮಾಡಿಕೊಂಡಿರುವ ನಿರ್ದಿಷ್ಟ ಸಮಯ
উদাহরণ : ಇಂದು ಗಣಿತದ ಉಪಾಧ್ಯಾಯರು ಬಂದಿಲ್ಲವಾದ್ದರಿಂದ ಎರಡನೆಯ ತಾಸು ಬಿಡುವಾಗಿದೆ.
অন্যান্য ভাষায় অনুবাদ :हिन्दी
विद्यालय आदि में अध्ययन-अध्यापन की दृष्टि से की गई समय की बाँट, जिसमें एक-एक विषय पढ़ाया जाता है।
ইনস্টল