পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತಾಳ್ಮೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತಾಳ್ಮೆ   ನಾಮಪದ

অর্থ : ಮನಸ್ಸು ಮತ್ತು ಇಂದ್ರಿಯಗಳನ್ನು ವಶಹತೋಟಿಯಲ್ಲಿಟ್ಟುಕೊಳ್ಳುವ ಕ್ರಿಯೆ

উদাহরণ : ಸಂಯಮದಿಂದ ಮನುಷ್ಯನಿಗೆ ಸುಃಖ-ಶಾಂತಿ ಪ್ರಾಪ್ತಿಯಾಗುತ್ತದೆ.

সমার্থক : ಆತ್ಮಸಂಯಮ, ಇಂದ್ರಿಯನಿಗ್ರಹ, ಏಕಾಗ್ರತೆ, ನಿಗ್ರಹ, ಸಂಯಮ, ಸಮಾಧಾನ, ಹತೋಟಿ


অন্যান্য ভাষায় অনুবাদ :

इंद्रियों को बस में करने की क्रिया।

संयम के द्वारा ही मनुष्य को सुख-शांति प्राप्त हो सकती है।
आत्मसंयम, इंद्रियजय, इंद्रियदमन, इंद्रियनिग्रह, इन्द्रियजय, इन्द्रियदमन, इन्द्रियनिग्रह, दम, संयम

The trait of resolutely controlling your own behavior.

possession, self-command, self-control, self-possession, self-will, will power, willpower

অর্থ : ಸಹಿಸಿಕೊಳ್ಳುವ ಕ್ರಿಯೆ ಅಥವಾ ಭಾವ

উদাহরণ : ಭಾರತೀಯರು ತುಂಬಾ ಸಮಯದವರೆಗೆ ವಿದೇಶಿಯರ ಅತ್ಯಾಚಾರದಬಾಲಿಕೆಯನ್ನು ಸಹಿಸಿಕೊಂಡು ಬಂದರು.

সমার্থক : ಕ್ಷಮಿಸುವಿಕೆ, ಕ್ಷಮೆ, ತಾಳಿಕೊಳ್ಳುವಿಕೆ, ಸಹನೆ, ಸಹಶೀಲತೆ, ಸಹಿಷ್ಣುತೆ, ಸೈರಣೆ, ಸೈರಿಸಿಕೊಳ್ಳುವಿಕೆ


অন্যান্য ভাষায় অনুবাদ :

सहने की क्रिया या भाव।

विदेशियों के अत्याचार जब सहन की सीमा लाँघ गया तब भारतीयों ने विद्रोह किया।
बरदाश्त, बर्दाश्त, सहन

অর্থ : ಸಹನೆಯಿಂದ ಇರುವ ಸ್ಥಿತಿ ಅಥವಾ ಭಾವನೆ

উদাহরণ : ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ ಸಹನಶೀಲ ವ್ಯಕ್ತಿಗಳಿಗೆ ಪರೀಕ್ಷ ಮಾಡುವರು.

সমার্থক : ಸಹನಶೀಲ, ಸಹಿಷ್ಣು


অন্যান্য ভাষায় অনুবাদ :

सहनशील होने की अवस्था या भाव।

सहनशीलता की परख विपरीत परिस्थितियों में ही होती है।
ताब, सहनशीलता, सहिष्णुता

The power to withstand hardship or stress.

The marathon tests a runner's endurance.
endurance

ತಾಳ್ಮೆ   ಗುಣವಾಚಕ

অর্থ : ಧೈರ್ಯವಾಗಿ ಇರುವ

উদাহরণ : ಧೈರ್ಯಶಾಲಿ ವ್ಯಕ್ತಿವು ತಾಳ್ಮೆಯಿಂದ ಕಷ್ಟಗಳನ್ನು ಜೈಸಿ ವಿಜಯ ಪಾಪ್ತಿ ಮಾಡಿಕೊಳ್ಳುವನು.

সমার্থক : ಎದೆಗಾರಿಕೆಯ, ಎದೆಗಾರಿಕೆಯಂತ, ಎದೆಗಾರಿಕೆಯಂತಹ, ಕೆಚ್ಚಿರುವ, ಕೆಚ್ಚಿರುವಂತ, ಕೆಚ್ಚಿರುವಂತಹ, ತಾಳ್ಮೆಯ, ತಾಳ್ಮೆಯಂತ, ತಾಳ್ಮೆಯಂತಹ, ದಿಟ್ಟತನದ, ದಿಟ್ಟತನದಂತ, ದಿಟ್ಟತನದಂತಹ, ದೃಢತೆಯ, ದೃಢತೆಯಂತ, ದೃಢತೆಯಂತಹ, ಧೀರತನ, ಧೀರತನದ, ಧೀರತನದಂತ, ಧೀರತನದಂತಹ, ಧೈರ್ಯಶಾಲಿ, ಧೈರ್ಯಶಾಲಿಯಾದ, ಧೈರ್ಯಶಾಲಿಯಾದಂತ, ಧೈರ್ಯಶಾಲಿಯಾದಂತಹ, ನಿಶ್ಚಲತೆಯ, ನಿಶ್ಚಲತೆಯಂತ, ನಿಶ್ಚಲತೆಯಂತಹ, ಸಹನಶೀಲ, ಸಹನಶೀಲವಾದ, ಸಹನಶೀಲವಾದಂತ, ಸಹನಶೀಲವಾದಂತಹ


অন্যান্য ভাষায় অনুবাদ :

धैर्य रखने वाला।

धैर्यवान व्यक्ति धीरज से कठिनाइयों पर विजय प्राप्त कर लेते हैं।
अव्याहत, कूल, धीर, धीरज वाला, धैर्यवान, धैर्यवान्, धैर्यशील, निमता, शांत, शान्त

Enduring trying circumstances with even temper or characterized by such endurance.

A patient smile.
Was patient with the children.
An exact and patient scientist.
Please be patient.
patient