অর্থ : ಬಾಯಿಯ ಒಳಗಡೆಯ ಮೇಲಿನ ಅಂಗ ಅಥವಾ ನಾಲಿಗೆಯ ಮೇಲಿರುವ ಭಾಗ
উদাহরণ :
ರಾಮನ ಬಾಯಿಯ ಅಂಗಳ ಊದಿಕೊಂಡಿದೆ
সমার্থক : ಬಾಯಿಯ ಅಂಗಳ
অন্যান্য ভাষায় অনুবাদ :
The upper surface of the mouth that separates the oral and nasal cavities.
palate, roof of the mouth