সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಸಿಟ್ಟಾಗುವ ಅಥವಾ ತಿರಸ್ಕಾರದ ಅವಸ್ಥೆ ಅಥವಾ ಭಾವ
উদাহরণ : ಅವನ ಹತ್ತಿರ ತಮಾಷೆ ಮಾಡಬೇಡೆ ಅವನು ಚಿಕ್ಕ-ಚಿಕ್ಕ ವಿಷಯಕ್ಕೆ ಸಿಟ್ಟಾಗುತ್ತಾನೆ.
সমার্থক : ಕಡೆಗಣಿಸುವಿಕೆ, ತಿರಸ್ಕಾರ, ಸಿಟ್ಟು
অন্যান্য ভাষায় অনুবাদ :हिन्दी English
चिढ़ने की अवस्था या भाव।
Anger produced by some annoying irritation.
অর্থ : ಅಜಾಗರೂಕತೆಯಿಂದ ಇರುವ ಅವಸ್ಥೆ ಅಥವಾ ಭಾವ
উদাহরণ : ಅಜಾಗ್ರತೆಯ ಕಾರಣದಿಂದ ರಸ್ತೆಯನ್ನು ದಾಟುವಾಗ ಮೋಹನನಿಗೆ ಗಾಡಿ ಬಂದು ಗುದಿತು.
সমার্থক : ಅಜಾಗರೂಕ, ಅಜಾಗ್ರತೆ, ಅನಗತ್ಯ, ಉದಾಸೀನತೆ, ಎಚ್ಚರವಿಲ್ಲದಿರುವಿಕೆ, ಗಮನವಿಲ್ಲದ
असावधान रहने की अवस्था या भाव।
The quality of not being careful or taking pains.
ইনস্টল