পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತಳ್ಳು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತಳ್ಳು   ಕ್ರಿಯಾಪದ

অর্থ : ಹೊಡೆದು ಅಥವಾ ದಬ್ಬಿ ಮುಂದೆ ಹೋಗುವುದು ಅಥವಾ ಸಾಗುವುದು

উদাহরণ : ಮಕ್ಕಳು ಆಟವಾಡುತ್ತಿರುವಾಗ ಒಬ್ಬರಿಗೊಬ್ಬರು ತಳ್ಳುತ್ತಾರೆ.

সমার্থক : ದೂಡು, ನೂಗು


অন্যান্য ভাষায় অনুবাদ :

धक्के से या ठेलकर आगे गिराना या बढ़ाना।

बच्चे आपस में खेलते-खेलते एक दूसरे को धकेलने लगे।
ठेल देना, ठेलना, ढकेल देना, ढकेलना, धकिया देना, धकियाना, धकेल देना, धकेलना, धक्का देना, पेल देना, पेलना, रेल देना, रेलना

Move with force.

He pushed the table into a corner.
force, push

অর্থ : ಯಾವುದಾದರು ಇನ್ನೊಂದು ಕಡೆ ಉನ್ನತಿಯನ್ನು ಹೊಂದುವುದಕ್ಕೆ ಪ್ರವೃತ್ತಿಯನ್ನು ಮಾಡುವುದು

উদাহরণ : ಲಿಬಿಯಾದ ಗೃಹಯುದ್ಧವು ಬಡತನ ಮತ್ತು ಹಸಿವಿನಿಂದ ಕಂಗೆಡುವ ಸ್ಥಿತಿಗೆ ಜನರನ್ನು ತಳ್ಳುತ್ತದೆ.

সমার্থক : ದಬ್ಬು, ದೂಡು, ನೂಕು


অন্যান্য ভাষায় অনুবাদ :

किसी ओर बढ़ने में प्रवृत्त करना।

लीबिया का गृहयुद्ध उसे ग़रीबी और भुखमरी की ओर धकेल देगा।
ठेल देना, ठेलना, ढकेल देना, ढकेलना, धकेल देना, धकेलना, धक्का देना

Cause to move forward with force.

Steam propels this ship.
impel, propel

অর্থ : ಬಲವಂತವಾಗಿ ಸಂಕಟಕ್ಕೆ ಸುಲುಕುವಂತೆ ಮಾಡುವ ಪ್ರಕ್ರಿಯೆ

উদাহরণ : ಅವನು ತನ್ನ ಸ್ವಾರ್ಥಕ್ಕಾಗಿ ನಮ್ಮನ್ನು ಸಂಕಟಕ್ಕೆ ಒಡ್ಡಿದ.

সমার্থক : ಒಡ್ಡು, ದೂಕು, ಸಿಲುಕು


অন্যান্য ভাষায় অনুবাদ :

जबरदस्ती आगे की ओर या संकट की स्थिति में डालना।

अपने स्वार्थ के लिए उसने मुझे इस संकट में झोंक दिया।
झोंकना

Act with artful deceit.

cozen

অর্থ : ಯಾರೋ ಒಬ್ಬರನ್ನು ಒಂದು ಜಾಗದಿಂದ ತುರ್ತಾಗಿ ಹೋಗುವ ಅಥವಾ ಓಡಿ ಹೋಗುವ ಹಾಗೆ ಮಾಡುವ ಪ್ರಕ್ರಯೆ

উদাহরণ : ಭಾರತದ ವೀರರು ಶತ್ರುಗಳನ್ನು ಹೊಡೆದು ಓಡಿಸಿದರು.

সমার্থক : ಅಟ್ಟು, ಓಡಿಸು, ತೊಲಗಿಸು, ದೂರ ಮಾಡು, ಹೊರಗೆ ಹಾಕು


অন্যান্য ভাষায় অনুবাদ :

ऐसा काम करना जिससे कोई कहीं से हट या भग जाए।

भारतीय वीरों ने शत्रुओं को भगा दिया।
भगाना