অর্থ : ಜನಸಂದಣಿಯ ಅಥವಾ ಬೇರಾವುದೇ ಕಾರಣಕ್ಕಾಗಿ ಜನರು ಒಬ್ಬರನ್ನೊಬ್ಬರು ತಳ್ಳುವ ಕ್ರಿಯೆ
উদাহরণ :
ಒಬ್ಬರನ್ನೊಬ್ಬರು ನೂಕಾಡದೆ ನೀವೆಲ್ಲರು ಸಮಾಧಾನದಿಂದ ದೇವರ ದರ್ಶನಕ್ಕಾಗಿ ಸಾಲಿನಲ್ಲಿ ನಿಲ್ಲಿ.
অন্যান্য ভাষায় অনুবাদ :
भीड़-भाड़ के कारण या और किसी कारण से एक दूसरे को धक्का देने या ठेलने की क्रिया।
धक्कमधक्का न करते हुए आप लोग आराम से लाइन में खड़े रहें।অর্থ : ಕೈ-ಕಾಲುಗಳನ್ನು ಬಳಸಿ ಒಬ್ಬರಿಗೊಬ್ಬರು ಹೊಡೆದಾಡುತ್ತಾ, ನೂಕಾಡುತ್ತಾ ಜಗಳವಾಡುವುದು
উদাহরণ :
ಅವರಿಬ್ಬರ ಸೆಣೆಸಾಟವನ್ನು ಬಿಡಿಸಲು ಹೋದವನಿಗೆ ಏಟು ಬಿದ್ದಿತು
সমার্থক : ಕಾದಾಟ, ಬಡಿದಾಟ, ಸೆಣೆಸಾಟ
অন্যান্য ভাষায় অনুবাদ :
वह मारपीट जिसमें खींचने या ढकेलने के लिए हाथ,पैर दोनों का प्रयोग किया जाता है।
उन दोनों में खूब हाथापाई हुई।