সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಆಳ, ಮಹತ್ವ ಮೊದಲಾದವುಗಳ ಸೀಮೆ
উদাহরণ : ಮನುಷ್ಯನು ಈಗ ಸಮುದ್ರದ ಆಳವನ್ನು ಕಂಡುಹಿಡಿದಿದ್ದಾನೆ.
সমার্থক : ಅಳತೆ, ಆಳ, ಒಳಗು, ಗಾಢತೆ, ಸೀಮೆ
অন্যান্য ভাষায় অনুবাদ :हिन्दी
गहराई, ज्ञान ,महत्त्व आदि की सीमा।
অর্থ : ಜಲಾಶಯದ ಕೆಳಗಿನ ಭೂಮಿ
উদাহরণ : ಈ ನದಿಯ ತಳ ಸ್ವಚ್ಚವಾಗಿರುವುದು ಕಾಣಿಸುತ್ತಿದೆ.
সমার্থক : ಕೆಳಭಾಗ
অন্যান্য ভাষায় অনুবাদ :हिन्दी English
जलाशय के नीचे की भूमि।
A depression forming the ground under a body of water.
অর্থ : ಯಾವುದೇ ವಸ್ತುವಿನ ಕೆಳಭಾಗ
উদাহরণ : ಈ ಪಾತ್ರೆಯ ತಳದಲ್ಲಿ ತೂತಾಗಿದೆ.
সমার্থক : ಅಡಿ, ಕೆಳ
किसी वस्तु आदि के नीचे का भाग।
The lowest part of anything.
অর্থ : ಯಾವುದಾದರೂ ವಸ್ತುವಿನ ಕೆಳಭಾಗ
উদাহরণ : ಈ ಪಾತ್ರೆಯ ತಳ ದಪ್ಪನಾಗಿದೆ.
किसी वस्तु का वह निचला भाग जिसके आधार पर वह ठहरी रहती है।
The lower side of anything.
ইনস্টল