সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಹದಿನಾರು ವರ್ಷದ ಯುವತಿ
উদাহরণ : ಎಪ್ಪತ್ತೆರಡು ವರ್ಷ ತುಂಬಿದ ಲತಾ ಅವರ ಧ್ವನಿ ಇಗಲು ಒಬ್ಬ ಷೋಡಶಿಯ ಧ್ವನಿಯಂತೆ ಇದೆ.
সমার্থক : ಯುವತಿ, ಷೋಡಶಿ
অন্যান্য ভাষায় অনুবাদ :हिन्दी
सोलह वर्ष की युवती।
অর্থ : ಯೌವನದಲ್ಲಿರುವ ಹೆಣ್ಣು
উদাহরণ : ಈ ಕಾರ್ಯಾಲಯದಲ್ಲಿ ಬೇಕಾದಷ್ಟು ಮಂದಿ ಯುವತಿಯರು ಕೆಲಸ ಮಾಡುತ್ತಾರೆ
সমার্থক : ಯುವತಿ
অন্যান্য ভাষায় অনুবাদ :हिन्दी English
वह स्त्री जो जवान हो।
An adult female person (as opposed to a man).
অর্থ : ಸಾಮಾನ್ಯವಾಗಿ ಹನ್ನೆರಡು ವರ್ಷದಿಂದ ಹತ್ತೊಂಬತ್ತು ವರ್ಷದೊಳಗಿನ ವಯೋಮಾನದ ಹುಡುಗ-ಹುಡುಗಿಯ ಸ್ಥಿತಿ
উদাহরণ : ಅಶ್ಲೀಲ ಸಾಹಿತ್ಯ ಮತ್ತು ಅಶ್ಲೀಲ ಸಿನಿಮಾ ಕುರಿತು ಹದಿಹರೆಯದಲ್ಲಿ ತುಂಬಾ ಕುತೂಹಲವಿರುತ್ತದೆ.
সমার্থক : ಪ್ರಾಯದವ, ಯುವಕ, ಹರೆಯದವ
ग्यारह से पन्द्रह, सोलह वर्ष तक की अवस्था का बालक।
A juvenile between the onset of puberty and maturity.
ইনস্টল