পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತರಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತರಿ   ನಾಮಪದ

অর্থ : ಗೋದಿ, ಜೋಳ ಮುಂತಾವುಗಳನ್ನು ತರಿ ಮಾಡಿ ಮಾಡಿರುವ ಖಿಚಡಿ ಅಥವಾ ಖೀರ್

উদাহরণ : ನುಚ್ಚಿನಿಂದ ಮಾಡಿದ ಖಾದ್ಯ ತುಂಬಾ ರುಚಿಕರ ಮತ್ತು ಪೌಷ್ಟಿಕಾಂಶದಿಂದ ತುಂಬಿರುತ್ತದೆ.

সমার্থক : ನುಚ್ಚು


অন্যান্য ভাষায় অনুবাদ :

गेहूँ, मक्का आदि के मोटे पिसे दानों की बनी खिचड़ी या खीर।

दलिया एक स्वादिष्ट और पौष्टिक आहार है।
दलिया

Soft food made by boiling oatmeal or other meal or legumes in water or milk until thick.

porridge

ತರಿ   ಕ್ರಿಯಾಪದ

অর্থ : ಮರ, ಕಲ್ಲು ಗಟ್ಟಿಯಾದ ರಬ್ಬರ್ ವಸ್ತುಇತ್ಯಾದಿ ಗಟ್ಟಿ ವಸ್ತುಗಳನ್ನು ಉಳಿ ಇತ್ಯಾದಿ ಉಪಕರಣಗಳ ಸಹಾಯದಿಂದ ಅದರ ಮೇಲ್ಮೈಯನ್ನು ಒರಟುಗೊಳಿಸುವ ಪ್ರಕ್ರಿಯೆ

উদাহরণ : ಟ್ಯೂಬಿಗೆ ಪಂಕ್ಚರ್ ಹಾಕುವ ಮುನ್ನ ಪಂಕ್ಚರಾದ ಟ್ಯೂಬಿನ ಭಾಗವನ್ನು ತರಿಯುತ್ತಾರೆ.

সমার্থক : ಎರಿ, ಕೆತ್ತು


অন্যান্য ভাষায় অনুবাদ :

सिल, चक्की आदि को छेनी से खुरदुरा करना।

सिल बट्टे के चिकने हो जाने पर उसे समय-समय पर छिनते हैं।
छिनना, टाँकना, रेहना