পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತಯಾರಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತಯಾರಿಸು   ಕ್ರಿಯಾಪದ

অর্থ : ಯಾವುದೋ ಒಂದನ್ನು ತಯಾರಿಸುವ ಕೆಲಸವನ್ನು ಮಾಡುವ ಪ್ರಕ್ರಿಯೆ

উদাহরণ : ಅಮ್ಮ ಮಗನನ್ನು ಶಾಲೆಗೆ ಕಳುಹಿಸಲು ತಯಾರು ಮಾಡುತ್ತಿದ್ದಾಳೆ.

সমার্থক : ತಯಾರು ಮಾಡು


অন্যান্য ভাষায় অনুবাদ :

गढ़ने का काम करवाना।

संयोगिता ने बहू के गहने अभी से गढ़ा लिए हैं।
गढ़वाना, गढ़ाना, बनवाना

অর্থ : ಯಾವುದೇ ಕೆಲಸವನ್ನು ಆರಂಭಿಸಿ ಮುಗಿಸುವವರೆಗಿನ ಕ್ರಿಯೆ

উদাহরণ : ನನ್ನ ಕೆಲಸವನ್ನು ಮಾಡಿದೆ. ಕಲಾವಿದನು ಚಿತ್ರ ರಚಿಸಿದನು. ಕುಂಬಾರನು ಮಡಿಕೆ ಮಾಡಿದನು. ಚಲನಚಿತ್ರ ನಿರ್ದೇಶಕ ಚಿತ್ರವನ್ನು ತಯಾರಿಸಿದನು.

সমার্থক : ಕೆಲಸವನ್ನು ನಿರ್ವಹಿಸು, ಮಾಡಿದ ಕೆಲಸ, ಮಾಡು, ರಚಿಸು


অন্যান্য ভাষায় অনুবাদ :

किसी क्रिया को आरंभ से समाप्ति की ओर ले जाना।

यह काम निपटा लो, फिर दूसरा काम करना।
करना, निपटाना, संपादित करना, सम्पादित करना

Get (something) done.

I did my job.
do, perform

অর্থ : ಯಾವುದಾದರು ಹೊಸ ವಸ್ತುವನ್ನು ತಯಾರಿಸುವ ಪ್ರಕ್ರಿಯೆ

উদাহরণ : ಟಾಟಾ ಕಂಪನಿಯವರು ಒಂದು ಹೊಸ ಕಾರನ್ನು ಆವಿಷ್ಕಾರ ಮಾಡಿದ್ದಾರೆ.

সমার্থক : ಆವಿಷ್ಕಾರಿಸು


অন্যান্য ভাষায় অনুবাদ :

कोई नई वस्तु तैयार होना या नई बात का पता चलना।

टाटा से कार के चार नए मॉडल निकले हैं।
आविष्कृत करना, निकलना

Make something new, such as a product or a mental or artistic creation.

Her company developed a new kind of building material that withstands all kinds of weather.
They developed a new technique.
develop

অর্থ : ಯಾವುದೋ ಒಂದು ಲೋಹಕ್ಕೆ ಆಕಾರ ನೀಡು ಅಥವಾ ಉಪಯೋಗಿಸುವಂತೆ ಮಾಡು ಅಥವಾ ಸುಧಾರಣೆ ಅಥವಾ ಉನ್ನತವಾಗಿ ಮಾಡುವ ಪ್ರಕ್ರಿಯೆ

উদাহরণ : ಅವನು ಲೋಹದಿಂದ ಯಾವುದೋ ವಿಷೇಶವಾದ ಉಪಕರಣವನ್ನು ಮಾಡುತ್ತಿದ್ದಾನೆ

সমার্থক : ಮಾಡು


অন্যান্য ভাষায় অনুবাদ :

* किसी धातु को आकार देना या उपयुक्त बनाना या सुधारना या उन्नत बनाना।

वह लोहे से कोई विशेष उपकरण बना रहा है।
तैयार करना, बनाना

Shape, form, or improve a material.

Work stone into tools.
Process iron.
Work the metal.
process, work, work on

অর্থ : ಯಾವುದೇ ಕೆಲಸ, ವಸ್ತು ಮುಂತಾದುವುಗಳಿಗೆ ಉಪಯೋಗಕ್ಕೆ ಬರುವ ಪ್ರಕ್ರಿಯೆ

উদাহরণ : ರೋಸ್ ಮರದಿಂದ ಕುರ್ಚಿ, ಮೇಜು ಮುಂತಾದವುಗಳನ್ನು ಮಾಡುತ್ತಾರೆ.

সমার্থক : ಮಾಡು


অন্যান্য ভাষায় অনুবাদ :

* कुछ काम, वस्तु आदि के लिए उपयुक्त होना।

सागौन की लकड़ी से कुर्सी, मेज आदि बनते हैं।
तैयार होना, बनना

Be suitable for.

Wood makes good furniture.
make