অর্থ : ತಂದೆ ತಾಯಿ ಇಲ್ಲದಿರುವ ಸ್ಥಿತಿ
উদাহরণ :
ಶ್ಯಾಮ ತನ್ನ ಬದುಕನ್ನು ಅನಾಥ ಮಕ್ಕಳ ಏಳಿಗೆಗಾಗಿ ಮೀಸಲಾಗಿಟ್ಟನು.
সমার্থক : ಅನಾಥ, ಅನಾಥನಾದ, ಅನಾಥನಾದಂತ, ಅನಾಥನಾದಂತಹ, ತಬ್ಬಲಿ, ತಬ್ಬಲಿಯಾದ, ತಬ್ಬಲಿಯಾದಂತ
অন্যান্য ভাষায় অনুবাদ :
অর্থ : ಮಾಲೀಕನಿಲ್ಲದ ಅಥವಾ ಸ್ವಾಮಿಯಿಲ್ಲದಂತಹ
উদাহরণ :
ಅನಾಥ ವ್ಯಕ್ತಿಯು ತನ್ನ ಮಾಲೀಕನ ಅನ್ವೇಷಣೆಯಲ್ಲಿ ಮುಳಿಗಿದನು.
সমার্থক : ಅನಾಥ, ಅನಾಥನಾದ, ಅನಾಥನಾದಂತ, ಅನಾಥನಾದಂತಹ, ತಬ್ಬಲಿ, ತಬ್ಬಲಿಯಾದ, ತಬ್ಬಲಿಯಾದಂತ
অন্যান্য ভাষায় অনুবাদ :
Having no lord or master.
Harsh punishments for sturdy vagabonds and masterless men.