অর্থ : ಯಾರೋ ಒಬ್ಬರ ಮೇಲೆ ತಪ್ಪನ್ನು ಹೊರಿಸುವ ಕ್ರಿಯೆ ಅಥವಾ ಅವನು ಇಂಥ ದೋಷ ಅಥವಾ ಅಪರಾಧವನ್ನು ಮಾಡಿದ್ದಾನೆ
উদাহরণ :
ಯಾರ ಮೇಲೂ ಸುಳ್ಳು ದೋಷಾರೋಪಣೆಯನ್ನು ಮಾಡಬಾರದು.
সমার্থক : ಆಪಾದನೆ, ದೋಷಾರೋಪ, ದೋಷಾರೋಪಣೆ
অন্যান্য ভাষায় অনুবাদ :
An assertion that someone is guilty of a fault or offence.
The newspaper published charges that Jones was guilty of drunken driving.