অর্থ : ಕೆಟ್ಟ ಕೆಲಸ ಮಾಡುವುದು ಅಥವಾ ಅಜಾಗರೂಕತೆಯ ಕೆಲಸ ಮಾಡುವುದು
উদাহরণ :
ನಾನು ನನ್ನ ನಿದೋಷಿಯಾದ ಪತ್ನಿಯನ್ನು ಬಿಡುವ ತಪ್ಪು ಕೆಲಸವನ್ನು ಮಾಡಿದೆ.
সমার্থক : ಅಪರಾಧ ಮಾಡು
অন্যান্য ভাষায় অনুবাদ :
गलत काम करना या लापरवाही से काम करना।
मैंने अपनी निर्दोष पत्नी को त्यागने की भूल की।অর্থ : ಲಕ್ಷ್ಯದಿಂದ ವಿಚಲಿತವಾಗುವುದು ಅಥವಾ ಗುರಿ, ಉದ್ದೇಶ ಅಸ್ಥಿರವಾಗುವುದು
উদাহরণ :
ಏಕಲವ್ಯನ ಗುರಿ ಎಂದಿಗೂ ಕೈತಪ್ಪಿಹೋಗುತ್ತಿರಲಿಲ್ಲ.
সমার্থক : ಕೈತಪ್ಪಸಿಹೋಗು, ದೋಷಮಾಡು, ಸಂಧಿಕಳಕೊಳ್ಳು
অন্যান্য ভাষায় অনুবাদ :