অর্থ : ಓಡಿ ಹೋಗುವ ಕ್ರಿಯೆ
উদাহরণ :
ಅವನ ಪಲಾಯನವು ಪೊಲೀಸರ ಶಂಖೆಗೆ ಕಾರಣವಾಯಿತು.
সমার্থক : ಓಡಿ ಹೋಗುವಿಕೆ, ತಲೆ ಮರೆಸಿಕೊಳ್ಳು, ತಲೆ ಮರೆಸು, ಪಲಾಯನ
অন্যান্য ভাষায় অনুবাদ :
অর্থ : ಸಂಕಟದ ಸ್ಥಿತಿಗೆ ಹೆದರಿ ಅಥವಾ ಕರ್ತವ್ಯದಿಂದ ವಿಮುಕ್ತಿಯನ್ನು ಹೊಂದಿ ಮತ್ತು ಜನರ ಕಣ್ಣು ತಪ್ಪಿಸಿಕೊಂಡು ಹೋಗುವ ಕ್ರಿಯೆ
উদাহরণ :
ಕೈದಿಯು ಜೈಲಿನಿಂದ ಓಡಿ ಹೋಗಿದ್ದಾನೆ.
সমার্থক : ಓಡಿ ಹೋಗು, ಪಲಾಯನ ಮಾಡು, ಫರಾರಿಯಾಗು
অন্যান্য ভাষায় অনুবাদ :
संकट के स्थान से डरकर या अपने कर्तव्य आदि से विमुख होकर और लोगों की नज़र बचा कर भाग जाना।
कैदी जेल से फ़रार हो गया।Run away from confinement.
The convicted murderer escaped from a high security prison.অর্থ : ನೇರವಾಗಿ ತಪ್ಪಿಸಿಕೊಂಡು ಹೋಗುವುದು ಅಥವಾ ಹೊರಟು ಹೋಗುವುದು
উদাহরণ :
ಹಿಂದಿನ ಸತಿ ಅವನು ಪೊಲೀಸರ ಕರ್ಯಾಚರಣೆಯಿಂದ ತಪ್ಪಿಸಿಕೊಂಡು ಹೋಗಿದ್ದ.
অন্যান্য ভাষায় অনুবাদ :