পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತಪಸ್ಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತಪಸ್ಸು   ನಾಮಪದ

অর্থ : ಅದು ಕಷ್ಟಕರವಾದ ಧಾರ್ಮಿಕ ಕ್ರಿಯೆ ವ್ರತ ನಿಯಮಾದಿಗಳಿಂದ ದೇಹವನ್ನು ದಂಡಿಸುತ್ತ ಧ್ಯಾನ ಮಾಡುವುದು

উদাহরণ : ದಾಸ್ಯ ರತ್ನಾಕರನು ಕಠೋರವಾದ ತಪಸ್ಸಿನಿಂದ ವಾಲ್ಮೀಕಿಯಾದನು.

সমার্থক : ತಪ, ತಪಶ್ಚರ್ಯ, ತಪೋವ್ರತ


অন্যান্য ভাষায় অনুবাদ :

वे कष्टकर धार्मिक कार्य जो चित्त को भोगविलास से हटाने के लिए किए जाएँ।

दस्यु रत्नाकर कठोर तपस्या से वाल्मीकि बने थे।
जोग, तप, तपश्चरण, तपश्चर्या, तपस, तपसा, तपस्या, तपोव्रत, योग

The prescribed procedure for conducting religious ceremonies.

ritual

অর্থ : ಯಾವುದಾದರು ಕಾರ್ಯವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡುವ ಕಠಿಣವಾದ ಪರಿಶ್ರಮ

উদাহরণ : ಅರ್ಜುನನು ಸತತ ಪ್ರಯತ್ನದಿಂದ ಬಿಲ್ಲು ವಿದ್ಯೆಯಲ್ಲಿ ಪಾರಂಗತನಾದನು.

সমার্থক : ಅಭ್ಯಾಸ, ಪ್ರಯತ್ನ, ಯತ್ನ, ಸತತ ಪ್ರಯತ್ನ, ಸಾಧನೆ, ಸಿದ್ಧಿ


অন্যান্য ভাষায় অনুবাদ :

कोई कार्य सिद्ध करने के लिए किया जाने वाला कठिन परिश्रम।

अर्जुन की साधना ने उसे एक बड़ा धनुर्धर बना दिया।
अध्यवसाय, आकूति, तकरीब, तक़रीब, तप, तपस्या, सतत प्रयत्न, साधना

Persevering determination to perform a task.

His diligence won him quick promotions.
Frugality and industry are still regarded as virtues.
diligence, industriousness, industry