অর্থ : ಯಾವುದಾದರೂ ವಿಷಯ ಅಥವಾ ಸಂಗತಿಯನ್ನು ಕುರಿತು ಸತ್ಯನ್ವೇಷಣೆ ಮಾಡುವುದು ಅಥವಾ ಶೋದಿಸುವ ಕ್ರಿಯೆ
উদাহরণ :
ತಹಶೀಲ್ದಾರರು ಪ್ರವಾಹ ಪೀಡಿತ ಹಳ್ಳಿಗಳಲ್ಲಿ ವಿಚಾರಣೆ ನಡೆಸಿದರು. ಪೋಲೀಸರು ಕೊಲೆಯ ಕೇಸಿನ ತನಿಕೆ ನಡೆಸುತ್ತಿದ್ದಾರೆ.
অন্যান্য ভাষায় অনুবাদ :
किसी विषय से संबंधित तथ्यों के बारे में छानबीन करने का काम।
तहसीलदार गाँवों की जाँच-पड़ताल करने आ रहे हैं।