সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಉರಿಯುತ್ತಿರುವ ಅಥವಾ ಸುಡುವ ಪದಾರ್ಥಗಳನ್ನು ನೀರಿನ ಸಂಪರ್ಕಕ್ಕೆ ತರುವುದರಿಂದ ತಣ್ಣಗಾಗುವ ಕ್ರಿಯೆ
উদাহরণ : ನೀರು ಹೆಚ್ಚಾಗುತ್ತಿದ್ದಾಗೆಯೇ ಕಲ್ಲಿದಲು ಆರಿ ಹೋಯಿತು.
সমার্থক : ಆರು, ಶೀತಲವಾಗು
অন্যান্য ভাষায় অনুবাদ :हिन्दी English
दहकती हुई या तप्त चीज़ का पानी आदि के संपर्क में आने से ठंडा होना।
Loose heat.
অর্থ : ಉರಿಯುತ್ತಿರುವ ಬೆಂಕಿಯು ತನಗೆ ತಾನೆ ಆರುವುದು ಅಥವಾ ನೀರು ಬಿದ್ದ ಕಾರಣದಿಂದ ಸಮಾಪ್ತಿಯಾಗುವುದು
উদাহরণ : ಉರಿಯುತ್ತಿದ್ದ ಬೆಂಕಿಯು ಆರಿ ಹೋಗಿದೆ.
সমার্থক : ಆರು, ನಂದು
অন্যান্য ভাষায় অনুবাদ :हिन्दी
अग्नि का जलकर आप से आप या जल आदि पड़ने के कारण समाप्त हो जाना।
ইনস্টল