অর্থ : ಯಾವ ರೀತಿಯ ಚಿಂತೆ, ಅಪೇಕ್ಷೆ ಅಥವಾ ದೂರುಗಳಿಲ್ಲದ ಅಥವಾ ಯಾವುದೇ ವಿಷಯದಲ್ಲಿ ಪೂರ್ತಿ ಸಂತಸಗೊಳ್ಳುವ ಭಾವ
উদাহরণ :
ನನ್ನ ಕೆಲಸವು ನಿಮಗೆ ತೃಪ್ತಿ ತಂದಿದೆಯೋ ಇಲ್ಲವೋ?
সমার্থক : ತೃಪ್ತಿ, ಸಮಾಧಾನ, ಸ್ವಸಂತೃಪ್ತಿ
অন্যান্য ভাষায় অনুবাদ :
Happiness with one's situation in life.
contentment