পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತಡೆಯೊಡ್ಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತಡೆಯೊಡ್ಡು   ಕ್ರಿಯಾಪದ

অর্থ : ವಿರೊಧವನ್ನು ವ್ಯಕ್ತಪಡಿಸುವ

উদাহরণ : ರಮಾಳ ಅತ್ತೆ ಎಲ್ಲಾ ಕೆಲಸದಲ್ಲೂ ಅವಳಿಗೆ ಅಡ್ಡಿ ಪಡಿಸುವಳು.

সমার্থক : ಅಡ್ಡಿ ಪಡಿಸು


অন্যান্য ভাষায় অনুবাদ :

रोक-टोक करना।

रमा की सास हर काम में उसे टोकती है।
टोकना, बोलना

Interfere in someone else's activity.

Please don't interrupt me while I'm on the phone.
disrupt, interrupt

অর্থ : ಚನ್ನಾಗಿ ನಡೆಯುತ್ತಿರುವ ಕೆಲಸವನ್ನು ಗುಪ್ತವಾಗಿ ನಿಲ್ಲಿಸುವ ಪ್ರಕ್ರಿಯೆ

উদাহরণ : ವಿನೋದ್ ಚರ್ಚೆಯನ್ನು ಮುಂದುವರೆಯಲು ಬಿಡದೆ ನಿಲ್ಲಿಸಿದರು.

সমার্থক : ಅಡಚಣೆ ಮಾಡು, ಅಡ್ಡಗಟ್ಟು, ನಿಲ್ಲಿಸು


অন্যান্য ভাষায় অনুবাদ :

किसी बनते काम को गोपनीय ढंग से रोकना।

राजवीर तारपीडो करता है।
टॉरपीडो करना, तारपीडो करना

অর্থ : ಯಾರನ್ನಾದರೂ ಯಾವುದಾದರು ಕೆಲಸ ಮಾಡದಂತೆ ಮಾತನಾಡಿ ತಡೆದು ನಿಲ್ಲಿಸುವ ಪ್ರಕ್ರಿಯೆ

উদাহরণ : ಶಿಕ್ಷಕನು ವಿದ್ಯಾರ್ಥಿಯ ವಿಕೃತವಾದ ಬರವಣಿಗೆಯನ್ನು ನೋಡಿ ಅವನನ್ನು ತಡೆದು ನಿಲ್ಲಿಸಿದನು.

সমার্থক : ತಡೆದು ನಿಲ್ಲಿಸು


অন্যান্য ভাষায় অনুবাদ :

किसी के कोई काम करने पर उसे कुछ कहकर रोकना या उससे कुछ पूछ-ताछ करना।

शिक्षक ने विद्यार्थी की विकृत लिखावट देखकर उसे टोका।
टोकना

Interfere in someone else's activity.

Please don't interrupt me while I'm on the phone.
disrupt, interrupt

অর্থ : ಕೆಲಸವನ್ನು ಪೂರ್ಣಗೊಳಿಸು ತಡೆ ಮಾಡುವ ಪ್ರಕ್ರಿಯೆ

উদাহরণ : ಖಂಡಿತವಾಗಿ ಅವರು ನನ್ನ ಕೆಲಸಕ್ಕೆ ಅಡ್ಡಿ ಪಡಿಸುತ್ತಾರೆ.

সমার্থক : ಅಡ್ಡಿಪಡಿಸು, ತೊಡಕು ಮಾಡು, ತೊಡಕುಂಟು ಮಾಡು


অন্যান্য ভাষায় অনুবাদ :

काम पूरा करने में विलंब करना।

ज़रूर उन्होंने ही मेरा काम अटकाया होगा।
अटकाना

Be a hindrance or obstacle to.

She is impeding the progress of our project.
hinder, impede

অর্থ : ಯಾವುದೋ ಒಂದು ವಸ್ತುವನ್ನು ಮಧ್ಯದಲ್ಲಿ ತಂದಿಟ್ಟು ತಡೆಯುವ ಪ್ರಕ್ರಿಯೆ

উদাহরণ : ನಾನು ನಡೆದುಕೊಂಡು ಹೋಗುವಾಗ ಅವನು ರಸ್ತೆಯ ಮೇಲೆ ಲಾಠಿ ಹಾಕಿ ತಡೆದ.

সমার্থক : ಅಡ್ಡಿಪಡಿಸು, ತಡೆ


অন্যান্য ভাষায় অনুবাদ :

कोई वस्तु बीच में देकर गति रोकना।

उसने मेरे रास्ते में लाठी अड़ा दी।
अड़ाना, अराना

Block passage through.

Obstruct the path.
block, close up, impede, jam, obstruct, obturate, occlude