পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತಡೆಯಲಾಗದಂತಹ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತಡೆಯಲಾಗದಂತಹ   ಗುಣವಾಚಕ

অর্থ : ಪ್ರಬಲವಾದ ಒತ್ತಾಸೆ

উদাহরণ : ಅದಮ್ಯವಾದ ಒತ್ತಾಸೆ ಕೆಲವುಬಾರಿ ದಾರಿ ತಪ್ಪಿಸುತ್ತದೆ.

সমার্থক : ಅಡಗಿಸಲಾಗದ, ಅಡಗಿಸಲಾಗದಂತ, ಅಡಗಿಸಲಾಗದಂತಹ, ಅದಮ್ಯವಾದ, ಅದಮ್ಯವಾದಂತ, ಅದಮ್ಯವಾದಂತಹ, ತಡೆಯಲಾಗದ, ತಡೆಯಲಾಗದಂತ


অন্যান্য ভাষায় অনুবাদ :

जो बहुत ही प्रबल या उग्र हो।

लंका युद्ध के दौरान बानरी सेना ने अदम्य साहस का परिचय दिया।
अदम्य

Impossible to subdue.

indomitable, never-say-die, unsubduable

অর্থ : ಯಾವುದೋ ಒಂದನು ತಡೆದಿಲ್ಲ ಅಥವಾ ಹೋಗಲಾಡಿಸಿಲ್ಲ ಅಥವಾ ನಿವಾರಿಸಲ್ಲದಂತಹ

উদাহরণ : ಅನಿವಾರಿತ ಭ್ರಷ್ಟಚಾರ ವರ್ಷಗಳಿಂದ ನಡೆದುಕೊಂಡು ಹೋಗುತ್ತಿದೆ.

সমার্থক : ಅನಿವಾರಿತ, ಅನಿವಾರಿತವಾದ, ಅನಿವಾರಿತವಾದಂತ, ಅನಿವಾರಿತವಾದಂತಹ, ತಡೆಯಲಾಗದ, ತಡೆಯಲಾಗದಂತ, ಹೋಗಲಾಡಿಸದ, ಹೋಗಲಾಡಿಸದಂತ, ಹೋಗಲಾಡಿಸದಂತಹ


অন্যান্য ভাষায় অনুবাদ :

बिना रोका या हटाया हुआ या निवारण न किया हुआ।

अनिवारित भ्रष्टाचार सुरसा की तरह बढ़ता चला जा रहा है।
अनिवारित, अयमित, अवारित

Not restrained or controlled.

Unbridled rage.
An unchecked temper.
Ungoverned rage.
unbridled, unchecked, uncurbed, ungoverned

অর্থ : ಯಾವುದೋ ಒಂದನ್ನು ಸುಲಭವಾಗಿ ನಿಲ್ಲಿಸಲು ಅಥವಾ ತಡೆಯಲು ಆಗದೇ ಹೋಗುವುದು

উদাহরণ : ಈ ತಡೆಯಲಾಗದ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಬೇಕಾಗಿ ಬಂದಿದೆ.

সমার্থক : ತಡೆಯಲಾಗದ, ತಡೆಯಲಾಗದಂತ, ನಿವಾರಿಸಲಿಕ್ಕಾಗದ, ನಿವಾರಿಸಲಿಕ್ಕಾಗದಂತ, ನಿವಾರಿಸಲಿಕ್ಕಾಗದಂತಹ


অন্যান্য ভাষায় অনুবাদ :

जो आसानी से रोका या हटाया न जा सके।

इस दुनिर्वार्य परिस्थिति का मुक़ाबला धैर्य के साथ करना होगा।
दुरवार, दुर्निवार, दुर्निवार्य, दुर्निवार्य्य

অর্থ : ಯಾವುದೋ ಒಂದನ್ನು ತಡೆಯಲು ಆಗುವುದಿಲ್ಲವೋ

উদাহরণ : ಸಾವನ್ನು ತಡೆಯಲಾಗದು.

সমার্থক : ತಡೆಯಲಾಗದ, ತಡೆಯಲಾಗದಂತ, ನಿಲ್ಲಿಸಲಾಗದ, ನಿಲ್ಲಿಸಲಾಗದಂತ, ನಿಲ್ಲಿಸಲಾಗದಂತಹ


অন্যান্য ভাষায় অনুবাদ :

जो रोका न जा सके।

मृत्यु अनवग्रह है।
अनवग्रह

Not capable of being stopped.

As unstoppable as the wind.
unstoppable

অর্থ : ನಿಯಂತ್ರಿಸಲಾರದ ಮನಸ್ಸಿನ ಭಾವನೆ ಅಥವಾ ಇನ್ನಾವುದೇ ಸಂಗತಿ

উদাহরণ : ನನ್ನ ಮನಸ್ಸಿಗೆ ಅದಮ್ಯ ಸಂತೋಷವಾಯಿತು.

সমার্থক : ಅಡಗಿಸಲಾಗದ, ಅಡಗಿಸಲಾಗದಂತ, ಅಡಗಿಸಲಾಗದಂತಹ, ಅದಮ್ಯ, ಅದಮ್ಯವಾದ, ಅದಮ್ಯವಾದಂತ, ಅದಮ್ಯವಾದಂತಹ, ತಡೆಯಲಾಗದ, ತಡೆಯಲಾಗದಂತ, ದುನರ್ಗ್ರಾಹ್ಯ, ದುನರ್ಗ್ರಾಹ್ಯವಾದ, ದುನರ್ಗ್ರಾಹ್ಯವಾದಂತ, ದುನರ್ಗ್ರಾಹ್ಯವಾದಂತಹ


অন্যান্য ভাষায় অনুবাদ :

जो वश में न आ सके।

मन अवश्य नहीं है,इसे ध्यान,योग आदि द्वारा वश में किया जा सकता है।
अवश्य

Impossible to repress or control.

An irrepressible chatterbox.
Uncontrollable laughter.
irrepressible, uncontrollable