পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತಡಿಕೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತಡಿಕೆ   ನಾಮಪದ

অর্থ : ಬಿದಿರುಗಳ ಕೋಲಿನಿಂದಕಡ್ಡಿಗಳಿಂದ ಮಾಡಿರುವ ಪರದೆ

উদাহরণ : ಕೋಣೆಯ ಕಿಟಕಿಗಳಿಗೆ ಬಿದಿರನ್ನು ತೆಳುವಾಗಿ ಸೀಳಿ ಮಾಡಿದ ಬಟ್ಟೆಯ ಪದರೆಯನ್ನು ಹಾಕಿದಳ್ಳು.

সমার্থক : ಬಿದಿರನ್ನು ತೆಳುವಾಗಿ ಸೀಳಿ ಮಾಡಿದ ಪರದೆ, ಬಿದಿರನ್ನು ತೆಳುವಾಗಿ ಸೀಳಿ ಮಾಡಿದ ಬಟ್ಟೆ


অন্যান্য ভাষায় অনুবাদ :

बाँस की तीलियों का बना हुआ पर्दा।

कमरे की खिड़की पर चिक लटकी हुई है।
चिक, चिक़, चिलमन, चिलवन, झाँप, झिलमिली

অর্থ : ಹುಲ್ಲುಕಡ್ಡಿ ಮತ್ತು ಬಿದಿರಿನ ಪಟ್ಟಿಯಿಂದ ಮಾಡಿದ ಚೌಕಟ್ಟು ಪರದೆ ಅಥವಾ ಹಾಸು ಮುಂದಾದವುಗಳ ಕೆಲಸಕ್ಕೆ ಬರುವುದು

উদাহরণ : ಬಾಗಿಲಿಗೆ ಹಾಕಿದ್ದ ಬಿದುರಿನ ತಟ್ಟಿಯನ್ನು ತೆಗೆದು ಅವನು ಗುಡಿಸಲ ಒಳಗೆ ಹೋದನು.

সমার্থক : ಬಿದಿರಿನ ತಟ್ಟಿ


অন্যান্য ভাষায় অনুবাদ :

फूस और बाँस की फट्टियों का बना हुआ ढाँचा जो आड़ करने या छाने के काम आता है।

दरवाज़े पर लगे ठाट को हटाकर उसने झोपड़ी में प्रवेश किया।
टट्टर, टट्टी, टाटर, ठटरी, ठठेर, ठाट, ठाटर, ठाठ, ठाठर

Framework consisting of stakes interwoven with branches to form a fence.

wattle

অর্থ : ಮನೆ ಮೇಲಿನ ಚಾವಣಿ

উদাহরণ : ಮಳೆ ಗಾಲದಲ್ಲಿ ಮನೆಯ ಮೇಲ್ಚಾವಣಿಯಿಂದ ನೀರು ತೊಟ್ಟಿಕ್ಕುತ್ತಿತ್ತು.

সমার্থক : ಚಾವಣಿ, ಮುಚ್ಚಿಗೆ, ಮೇಲ್ಚಾವಣಿ


অন্যান্য ভাষায় অনুবাদ :

घर की फूस आदि की छाजन।

बरसात में छप्पर से पानी टपकने लगा।
आगर, चाल, छप्पर, छाजन, छान, छानी, टप्पर

A house roof made with a plant material (as straw).

thatch, thatched roof