পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತಟ್ಟೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತಟ್ಟೆ   ನಾಮಪದ

অর্থ : ಊಟಮಾಡುವುದಕ್ಕೆ ಉಪಯೋಗಿಸುವ ಒಂದು ತೆಳುವಾದ ಅಥವಾ ಆಳವಿಲ್ಲ ಪಾತ್ರೆ

উদাহরণ : ತಾಯಿ ಮಕ್ಕಳಿಗೆ ಹರಿವಾಣದಲ್ಲಿ ಊಟವನ್ನು ತಿನ್ನಿಸುತ್ತಿದ್ದಾಳೆ.

সমার্থক : ತಾಟು, ಥಾಲಿ, ಹರಿವಾಣ


অন্যান্য ভাষায় অনুবাদ :

भोजन करने का एक छिछला बर्तन।

माँ बच्चे को थाली में खाना खिला रही है।
थरिया, थाली, पिठर, पिठरक, पिठरी, पिठारका

Dish on which food is served or from which food is eaten.

plate

অর্থ : ಒಂದು ಪ್ರಕಾರದ ಚಿಕ್ಕ ಪಾತ್ರೆ

উদাহরণ : ಅಮ್ಮ ತಿನ್ನಲು ಒಂದು ತಟ್ಟೆಯಲ್ಲಿ ಪಕೋಡವನ್ನು ಕೊಟ್ಟರು.

সমার্থক : ತಾಟು, ಪ್ಲೇಟು, ಪ್ಲೇಟ್


অন্যান্য ভাষায় অনুবাদ :

एक प्रकार का छोटा बरतन।

माँ ने खाने के लिए प्लेट में पकौड़े दिए।
प्लेट

Dish on which food is served or from which food is eaten.

plate

অর্থ : ಯಾವುದಾದರು ವಸ್ತುಗಳನ್ನು ತೂಕಮಾಡುವ ಒಂದು ಉಪಕರಣ ಅದರಲ್ಲಿ ಒಂದು ತಕ್ಕಡಿಯ ಕೋಲುಹಿಡಿಕೆಯ ತುದಿಯಲ್ಲಿ ಎರಡು ತಟ್ಟೆಗಳು ನೇತಾಡುತ್ತಿರುತ್ತವೆ

উদাহরণ : ರೈತರು ದವಸಧಾನ್ಯಗಳನ್ನು ತೂಕಮಾಡಲು ತಕ್ಕಡಿಯನ್ನು ಉಪಯೋಗಿಸುತ್ತಾರೆ.

সমার্থক : ತಕ್ಕಡಿ, ತಕ್ಕಡೆ, ತುಲಾ ಪಾತ್ರೆ, ತೂಕಮಾಡುವ ಯಂತ್ರ, ತ್ರಾಸು, ಸಣ್ಣ ತಕ್ಕಡಿ


অন্যান্য ভাষায় অনুবাদ :

कोई वस्तु आदि तौलने का एक उपकरण जिसमें एक डाँड़ी के दोनों सिरों पर दो पल्ले लटकते रहते हैं।

किसान अनाज़ आदि तौलने के लिए तराजू रखते हैं।
काँटा, कांटा, तक, तकड़ी, तखरी, तराजू, तुला, तुला यंत्र, धट

A scale for weighing. Depends on pull of gravity.

balance

অর্থ : ತಕ್ಕಡಿಯ ತಟ್ಟೆ

উদাহরণ : ಅವನು ತೂಕ ಮಾಡುವಾಗ ಒಂದು ತಟ್ಟೆಯಲ್ಲಿ ಅಳತೆಯ ಬೊಟ್ಟು,ಮತ್ತೊಂದರಲ್ಲಿ ಸಾಮಾನುಗಳನ್ನು ಇಟ್ಟ.

সমার্থক : ತೂಕದ ತಟ್ಟೆ, ತೂಕದ-ತಟ್ಟೆ


অন্যান্য ভাষায় অনুবাদ :

तराज़ू का पल्ला।

उसने वजन करने के लिए तराजू के एक पलड़े पर बाट रखा और दूसरे पर सामग्री।
पलड़ा, पला, पल्ला

অর্থ : ಕೆಳಗಿನ ಗೋಡೆ ಮತ್ತು ಅಗಲವಾದ ತಳಹದಿಯ ಒಂದು ಚಿಕ್ಕ ಪಾತ್ರೆ

উদাহরণ : ಅವನು ಬೋಗಣಿಯಲ್ಲಿ ಮೊಳಕೆ ಬರುವಚಿಗುರೊಡೆವ ಕಾಳುಗಳನ್ನು ಇಟ್ಟನು.

সমার্থক : ಕಪ್ಪು, ಕೊಳಗ-ದಪ್ಪಲೆ, ಗ್ಲಾಸು, ಡಬರಿ, ದುಂಡಗಿನ ಸಣ್ಣಪಾತ್ರೆ, ದೊಡ್ಡ ಬಟ್ಟಲು, ಪೇಲೆ, ಬೋಗಣಿ, ಮಣ್ಣಿನ ಬಟ್ಟಲು


অন্যান্য ভাষায় অনুবাদ :

नीची दीवार और चौड़े पेंदे का एक छोटा बरतन।

उसने कटोरे में अंकुरित चने रखे।
कचोरा, कटोरा, कसोरा, खोरा