অর্থ : ಯಾರೋ ಒಬ್ಬಗೆ ಅಧಿಕಾರ ರೂಪದಲ್ಲಿ ದೃಡವಾಗಿ ಹಲವಾರು ಸವಲತ್ತುಗಳನ್ನು ನಮಗೆ ನೀಡಬೇಕೆಂದು ಹೇಳುವುದು
উদাহরণ :
ಕಾರ್ಮಿಕರ ಕೋರಿಕೆ ಪೂರ್ತಿಯಾಗದ ಕಾರಣ ಅವರು ಸತ್ಯಾಗ್ರಹ ಮಾಡಲು ಪ್ರಾರಂಭಸಿದರು.
সমার্থক : ಕೋರಿಕೆ, ಬೇಡಿಕೆ, ವರಾತ, ಹಕ್ಕೊತ್ತಾಯ
অন্যান্য ভাষায় অনুবাদ :
অর্থ : ಸಾಲ ಕೊಟ್ಟವನಿಗೆ ತಮ್ಮ ಹಣ ಹಿಂದಿರುಗಿಸುವಂತೆ ಪದೇ-ಪದೇ ಕೇಳುವ ಕ್ರಿಯೆ
উদাহরণ :
ಎಷ್ಟು ತಗಾದೆ ಮಾಡಿದರೂ ಅವನು ನನ್ನ ಹಣ ಹಿಂದಿರುಗಿಸುತ್ತಿಲ್ಲ.
অন্যান্য ভাষায় অনুবাদ :