অর্থ : ಯಾವುದಾದರು ವಸ್ತುಗಳನ್ನು ತೂಕಮಾಡುವ ಒಂದು ಉಪಕರಣ ಅದರಲ್ಲಿ ಒಂದು ತಕ್ಕಡಿಯ ಕೋಲುಹಿಡಿಕೆಯ ತುದಿಯಲ್ಲಿ ಎರಡು ತಟ್ಟೆಗಳು ನೇತಾಡುತ್ತಿರುತ್ತವೆ
উদাহরণ :
ರೈತರು ದವಸಧಾನ್ಯಗಳನ್ನು ತೂಕಮಾಡಲು ತಕ್ಕಡಿಯನ್ನು ಉಪಯೋಗಿಸುತ್ತಾರೆ.
সমার্থক : ತಕ್ಕಡಿ, ತಟ್ಟೆ, ತುಲಾ ಪಾತ್ರೆ, ತೂಕಮಾಡುವ ಯಂತ್ರ, ತ್ರಾಸು, ಸಣ್ಣ ತಕ್ಕಡಿ
অন্যান্য ভাষায় অনুবাদ :
A scale for weighing. Depends on pull of gravity.
balance