পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತಕ್ಕಡಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತಕ್ಕಡಿ   ನಾಮಪದ

অর্থ : ಅಕ್ಕಿಯನ್ನು ತೂಕ ಮಾಡುವ ಕೆಲಸವನ್ನು ಮಾಡುವ ವ್ಯಕ್ತಿ

উদাহরণ : ತಂದೆಯವರು ತಕ್ಕಡಿಯಿಂದ ಧಾನ್ಯವನ್ನು ತೂಕ ಮಾಡುತ್ತಿದ್ದಾರೆ.

সমার্থক : ತ್ರಾಸು


অন্যান্য ভাষায় অনুবাদ :

अनाज तौलने का काम करनेवाला आदमी।

पिताजी बया से धान तौलवा रहे हैं।
तौला, तौलैया, पल्लेदार, बया

অর্থ : ಯಾವುದಾದರು ವಸ್ತುಗಳನ್ನು ತೂಕಮಾಡುವ ಒಂದು ಉಪಕರಣ ಅದರಲ್ಲಿ ಒಂದು ತಕ್ಕಡಿಯ ಕೋಲುಹಿಡಿಕೆಯ ತುದಿಯಲ್ಲಿ ಎರಡು ತಟ್ಟೆಗಳು ನೇತಾಡುತ್ತಿರುತ್ತವೆ

উদাহরণ : ರೈತರು ದವಸಧಾನ್ಯಗಳನ್ನು ತೂಕಮಾಡಲು ತಕ್ಕಡಿಯನ್ನು ಉಪಯೋಗಿಸುತ್ತಾರೆ.

সমার্থক : ತಕ್ಕಡೆ, ತಟ್ಟೆ, ತುಲಾ ಪಾತ್ರೆ, ತೂಕಮಾಡುವ ಯಂತ್ರ, ತ್ರಾಸು, ಸಣ್ಣ ತಕ್ಕಡಿ


অন্যান্য ভাষায় অনুবাদ :

कोई वस्तु आदि तौलने का एक उपकरण जिसमें एक डाँड़ी के दोनों सिरों पर दो पल्ले लटकते रहते हैं।

किसान अनाज़ आदि तौलने के लिए तराजू रखते हैं।
काँटा, कांटा, तक, तकड़ी, तखरी, तराजू, तुला, तुला यंत्र, धट

A scale for weighing. Depends on pull of gravity.

balance

অর্থ : ಲೋಹದ ಉಂಗುರಗಳ ಗೊಂಚಲಿನಿಂದ ಬಾವಿಯಲ್ಲಿ ಬಿದ್ದಿರುವ ಪಾತ್ರೆ ಮೊದಲಾದವುಗಳನ್ನು ಹೊರತೆಗೆಯುತ್ತಾರೆ

উদাহরণ : ರಾಮೂ ತಾತ ಬಾವಿಯಲ್ಲಿ ಬಿದ್ದಿರುವ ಕೊಡವನ್ನು ಗಾಳದಲ್ಲ ಅಥವಾ ಲವಂಗದಿಂದ ಹೊರಗೆಯುತ್ತಿದ್ದಾರೆ.

সমার্থক : ಗರಿ, ಮೀನು ಹಿಡಿಯುವ ಗಾಳ, ಲವಂಗ


অন্যান্য ভাষায় অনুবাদ :

लोहे की अंकुड़ियों का वह गुच्छा जिससे कुएँ में गिरे हुए बरतन आदि निकालते हैं।

रामू काका कुएँ में गिरी हुई बाल्टी को काँटे से निकाल रहे हैं।
काँटा, कांटा

A hinged pair of curved iron bars. Used to raise heavy objects.

crampon, crampoon