অর্থ : ಬಾದಾಮಿ, ಗಸಗಸೆ, ಗೋಡಂಬಿ ಬೀಜ ಮೊದಲಾದವುಗಳನ್ನು ಪುಡಿ ಮಾಡಿ ಹಾಲು, ಸಕ್ಕರೆ ಮೊದಲಾದವುಗಳನ್ನು ಹಾಕಿ ಮಾಡಿದಂತಹ ಒಂದು ಪೇಯ ಪದಾರ್ಥ
উদাহরণ :
ಬೇಸಿಗೆಯ ದಿನಗಳಲ್ಲಿ ತಂಪು ಪೇಯಗಳನ್ನು ಕುಡಿಯುವುದು ಒಳ್ಳೆಯದು.
সমার্থক : ತಂಪು ಪೇಯ
অন্যান্য ভাষায় অনুবাদ :
অর্থ : ತಣ್ಣಗಿರುವ ಅಥವಾ ತಂಪಾಗಿರುವ ರಸ ಅಥವಾ ಪೇಯ
উদাহরণ :
ಚಹಾ ಕುಡಿಯುವುದಕ್ಕಿಂತ ತಂಪು ಪಾನೀಯ ಕುಡಿಯುವುದು ಒಳ್ಳೆಯದು.
সমার্থক : ತಣ್ಣಗಿನ ಪೇಯ, ತಣ್ಣನೆ ರಸ
অন্যান্য ভাষায় অনুবাদ :