পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ತಂಗುವ ಸ್ಥಳ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ತಂಗುವ ಸ್ಥಳ   ನಾಮಪದ

অর্থ : ಶಿಬಿರವನ್ನು ನಡೆಸುವ ಸ್ಥಳ

উদাহরণ : ಶಿಬಿರ ಸ್ಥಳವನ್ನು ಸ್ವಚ್ಚ ಮಾಡಲಾಗುತ್ತಿದೆ.

সমার্থক : ಡೇರೆ, ತಂಗು, ತಂಗುವ-ಸ್ಥಳ, ಬೀಡಾರ, ಶಿಬಿರ, ಶಿಬಿರ ಸ್ಥಳ, ಶಿಬಿರ-ಸ್ಥಳ


অন্যান্য ভাষায় অনুবাদ :

वह स्थान जहाँ शिविर लगाए जाते हैं।

शिविर-स्थल की सफाई हो रही है।
शिविर स्थल, शिविर स्थली, शिविर-स्थल, शिविर-स्थली

A site where people on holiday can pitch a tent.

bivouac, campground, camping area, camping ground, camping site, campsite, encampment

অর্থ : ಯಾತ್ರೆ ಮಾಡುವ ಸಮಯದಲ್ಲಿ ಮಾರ್ಗ ಮಧ್ಯದಲ್ಲಿ ಉಳಿದುಕೊಳ್ಳುವ ಸ್ಥಾನ

উদাহরণ : ಸಂಧ್ಯಾ ವೇಳೆಯಷ್ಟರಲ್ಲಿ ನಾವು ನಮ್ಮ ತಂಗುವ ಸ್ಥಳವನ್ನು ತಲುಪುತ್ತೇವೆ.

সমার্থক : ಇಳಿದುಕೊಳ್ಳುವ ಸ್ಥಳ, ತಂಗುದಾಣ, ಬೀಡು ಬಿಡುವ ಜಾಗ


অন্যান্য ভাষায় অনুবাদ :

यात्रा के समय मार्ग में ठहरने का स्थान।

शाम तक हम लोग अपने पड़ाव तक पहुँच जायेंगे।
अधिष्ठान, ठिकाना, पड़ाव, मंज़िल, मंजिल, मक़ाम, मकाम, मुक़ाम, मुकाम

অর্থ : ಸೈನಿಕರು ಬೀಡು ಬಿಡುವ ಸ್ಥಳ

উদাহরণ : ಅಲ್ಲಿ ಗುರ್ಖಾ ರೆಜ್ಮಂಡ್ ಶಿಬಿರತಂಗುವ ಸ್ಥಳ.

সমার্থক : ಇಳಿದುಕೊಳ್ಳುವ ಸ್ಥಳ, ಡೇರೆ, ತಂಗುವಿಕೆ, ತಾತ್ಕಾಲಿಕ ವಸತಿ, ದಂಡಿನ ಸ್ಥಳ, ಶಿಬಿರ


অন্যান্য ভাষায় অনুবাদ :

सैनिकों के रहने का स्थान।

यह गोरखा रेजीमेंट की छावनी है।
अवस्कंद, अवस्कन्द, कंपू, छावनी, पड़ाव, विक्षेप, शिविर, सैनिक शिविर

Temporary living quarters specially built by the army for soldiers.

Wherever he went in the camp the men were grumbling.
bivouac, camp, cantonment, encampment

অর্থ : ಯಾವುದೋ ವಿಶೇಷ ಕಾರಣದಿಂದ ನಿಲ್ಲುವ ಅಥವಾ ಇಳಿದುಕೊಳ್ಳುವ ಜಾಗ

উদাহরণ : ಇದು ಹದಿನಾರು ಭಿಕಾರಿಗಳು ನಿಲೆಸಿರುವ ಬಿಡಾರ.

সমার্থক : ಇಳುದುಕೊಳ್ಳುವ ಸ್ಥಳ, ನೆಲೆಸುವ ಸ್ಥಳ, ಬಿಡಾರ


অন্যান্য ভাষায় অনুবাদ :

किसी विशेष कारणवश रहने या ठहरने की जगह।

यह चौराहा भिखारियों का अड्डा है।
अड्डा, ठिकाना, ठीया, ठीहा, ठेका

A frequently visited place.

hangout, haunt, repair, resort, stamping ground