অর্থ : ಅಡಿಗೆ ಮಾಡಿ ತುಂಬಾ ಹೊತ್ತಾದ ನಂತರ ಅಥವಾ ಒಂದು ರಾತ್ರಿ ಮುಂಚೆ ಮಾಡಿದಂತಹ ಆಹಾರ
উদাহরণ :
ಕೂಲಿಯವನು ತಂಗಳು ಅನ್ನವನ್ನು ತಿಂದು ಕೆಲಸಕ್ಕೆ ಹೋದನು.
সমার্থক : ತಂಗಳು ಅನ್ನ, ತಂಗಳು-ಅನ್ನ, ಹಳಸಿದ
অন্যান্য ভাষায় অনুবাদ :
देर का पका हुआ या एक रात पहले का पका हुआ भोजन।
मजदूर बासी खाकर काम पर चला गया।অর্থ : ಇನ್ನೊಬ್ಬರು ಉಪಯೋಗಿಸಿ ಬೇಡವೆಂದು ಅಥವಾ ವರ್ಥ್ಯವೆಂದು ತಿಳಿದು ಬಿಟ್ಟಿರುವಂತಹ
উদাহরণ :
ಮನೆ ಕೆಲಸ ಮಾಡುವವಳು ತಿಂದುಳಿದ ಅನ್ನವನ್ನು ತೆಗೆದುಕೊಳ್ಳುವುದಕ್ಕೆ ನಿರಾಕರಿಸಿದಳು.
সমার্থক : ತಂಗಳಾದ, ತಂಗಳಾದಂತ, ತಂಗಳಾದಂತಹ, ತಿಂದುಳಿದ, ತಿಂದುಳಿದಂತ, ತಿಂದುಳಿದಂತಹ
অন্যান্য ভাষায় অনুবাদ :