অর্থ : ಹೆದರಿಕೆ ಅಥವಾ ಮನಸ್ಸಿನ ಉದ್ವೇಗದಿಂದ ಎದೆ ಬೇಗ ಬೇಗನೆ ಹೊಡೆದುಕೊಳ್ಳು ಅಥವಾ ಎದೆಯ ಬಡಿತ ತೀವ್ರವಾಗುವ ಕ್ರಿಯೆ
উদাহরণ :
ಪೊಲೀಸರು ನೋಡುತ್ತಿದ್ದ ಹಾಗೆಯೇ ಕಳ್ಳನ ಹೃದಯ ಡವ ಡವ ಎಂದು ಹೊಡೆದು ಕೊಳ್ಳುತ್ತಿತ್ತು.
সমার্থক : ಡವ ಡವ ಹೊಡೆದುಕೊ
অন্যান্য ভাষায় অনুবাদ :