পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಟೀಕೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಟೀಕೆ   ನಾಮಪದ

অর্থ : ಸಾಹಿತ್ಯ ಕೃತಿಯನ್ನು ಚನ್ನಾಗಿ ಓದಿ ಅದರ ಗುಣ ಮತ್ತು ದೋಷವನ್ನು ವಿವೇಚನೆ ಮಾಡುವ ಲೇಖಕ

উদাহরণ : ಶಿಕ್ಷಕರು ನಾಟಕದ ಮೇಲೆ ವಿಮರ್ಶೆ ಬರೆಯಲು ಹೇಳಿದರು

সমার্থক : ಟೀಕೆ-ಟಿಪ್ಪಣಿ, ವಿಮರ್ಶೆ


অন্যান্য ভাষায় অনুবাদ :

अच्छी तरह देख-भाल कर किसी साहित्यिक कृति के गुण और दोषों की विवेचना करने वाला लेख।

शिक्षिका ने नाटक की समालोचना लिखने के लिए कहा।
आलोचना, समालोचना

A written evaluation of a work of literature.

criticism, literary criticism

অর্থ : ಜಟಿಲವಾದದ್ದನ್ನು ಅರ್ಥೈಸಿಕೊಳ್ಳಲು ನೀಡುವ ಸ್ಪಷ್ಟೀಕರಣ ಅಥವಾ ಸರಳವಾದ ವಿವರಣೆ

উদাহরণ : ಆದಿ ಶಂಕರರು ಉಪನಿಷತ್ತಿಗೆ ವ್ಯಾಖ್ಯಾನವನ್ನು ಬರೆದಿದ್ದಾರೆ.

সমার্থক : ಟೀಕು, ಭಾವ ವಿಸ್ತಾರ, ಭಾವ-ವಿಸ್ತಾರ, ಭಾಷ್ಯ, ವ್ಯಾಖ್ಯಾನ, ಸೂತ್ರವೃತ್ತಿ


অন্যান্য ভাষায় অনুবাদ :

किसी जटिल वाक्य आदि के अर्थ का स्पष्टीकरण।

संस्कृत श्लोकों की व्याख्या सबके बस की बात नहीं है।
अर्थापन, आख्या, निर्वचन, भाव विस्तार, व्याख्या

The act of making clear or removing obscurity from the meaning of a word or symbol or expression etc..

explication

অর্থ : ಯಾವುದೇ ಮಾತಿನ ಅಥವಾ ಕೆಲಸದ ಗುಣ, ದೋಷ ಮುಂತಾದವುಗಳ ಸಂಬಂಧವಾಗಿ ಮಾತನಾಡುವ ವಿಚಾರ

উদাহরণ : ಅವನು ಟೀಕೆಗಳನ್ನು ಕೇಳಿಸಿಕೊಂಡರು ಪ್ರಭಾವಕ್ಕೆ ಒಳಗಾಗಲಿಲ್ಲ

সমার্থক : ಖಂಡನೆ, ಗುಣದೋಷ ವಿವೇಚನೆ, ಟೀಕೆ-ಟಿಪ್ಪಣಿ, ವಿಮರ್ಶೆ


অন্যান্য ভাষায় অনুবাদ :

किसी बात या कार्य के गुण दोष आदि के संबंध में प्रकट किया जाने वाला विचार।

वे आलोचना सुनकर भी अप्रभावित रहे।
आलोचन, आलोचना, खिंचाई, टीका-टिप्पणी

A serious examination and judgment of something.

Constructive criticism is always appreciated.
criticism, critique

অর্থ : ಯಾರೋ ಒಬ್ಬರ ವಾಸ್ತವಿಕ ಅಥವಾ ಕಲ್ಪಿತವಾದ ನೀಚತನ ಅಥವಾ ದೋಷವನ್ನು ಹೇಳುವುದು

উদাহরণ : ನಾವು ಯಾರನ್ನು ನಿಂದನೆ ಮಾಡಬಾರದು ಅಥವಾ ಟೀಕಿಸ ಬಾರದು.

সমার্থক : ಅಪವಾದ, ಅವಗುಣ, ಆಕ್ಷೇಪ, ಕೆಡಕು, ಚಾಡಿ, ಟೀಕೆ-ಟಿಪ್ಪಣಿ, ನಿಂದನೆ, ನಿಂದೆ ಮಾಡುವ, ನೀಚತನ


অন্যান্য ভাষায় অনুবাদ :

किसी की वास्तविक या कल्पित बुराई या दोष बतलाने की क्रिया।

हमें किसी की भी निंदा नहीं करनी चाहिए।
अपभाषण, अपमर्श, अपवाचा, अपवाद, अभिषंग, अभिषङ्ग, अवध्वंस, अस्तुति, आक्षेप, उपक्रोश, टीका-टिप्पणी, निंदा, निन्दा, बदगोई, बुराई, वाच्यता, शाबर

Abusive or venomous language used to express blame or censure or bitter deep-seated ill will.

invective, vitriol, vituperation

অর্থ : ಯಾವುದೋ ವಿಚಾರವನ್ನು ಸ್ವಲ್ಪ ವಿಸ್ತಾರವಾಗಿ ಮಾಡುವ ವರ್ಣನೆ

উদাহরণ : ಅವನು ರಾಮಯಣವನ್ನು ಕುರಿತು ಟೀಕೆಯನ್ನು ಬರೆಯುತ್ತಿದ್ದ.

সমার্থক : ಟಿಪ್ಪಣಿ, ವಿಮರ್ಶೆ


অন্যান্য ভাষায় অনুবাদ :

किसी विषय का कुछ विस्तार से किया हुआ वर्णन।

वह रामायण की टीका लिख रहा है।
आदर्श, टीका, तफ़सीर, व्याख्या

ಟೀಕೆ   ಗುಣವಾಚಕ

অর্থ : ಯಾವುದೇ ಮತ ಅಥವಾ ಸಿದ್ಧಾಂತವನ್ನು ಖಂಡನೆ ಮಾಡುವವ

উদাহরণ : ಗುರುತ್ವಾಕರ್ಷಣೆಯ ನಿಯಮವನ್ನು ಇಂದಿಗೂ ಯಾವ ವ್ಯಕ್ತಿಯೂ ಸಹ ಖಂಡನೆ ಮಾಡಿಲ್ಲ.

সমার্থক : ಖಂಡನೆ


অন্যান্য ভাষায় অনুবাদ :

किसी मत या सिद्धांत का खंडन करनेवाला।

गुरुत्वाकर्षण के नियम का अब तक कोई खंडक व्यक्ति नहीं हुआ है।
खंडक, खण्डक