পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಟಿಪ್ಪಣಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಟಿಪ್ಪಣಿ   ನಾಮಪದ

অর্থ : ಯಾವುದೇ ವ್ಯಕ್ತಿ, ವಿಷಯ ಅಥವಾ ಕಾರ್ಯದ ಸಂಬಂಧವಾಗಿ ಮಾಡುವ ವಿಚಾರ ಅಥವಾ ವಿವರಣೆ

উদাহরণ : ಈ ವಿಚಾರವಾಗಿ ನನಗೆ ಯಾವ ಟಿಪ್ಪಣಿಯು ಬೇಕಿಲ್ಲ.

সমার্থক : ವಿವರಣೆ, ವ್ಯಾಖ್ಯಾನ


অন্যান্য ভাষায় অনুবাদ :

किसी व्यक्ति, विषय अथवा कार्य के संबंध में किया जाने वाला विचार।

मुझे इस विषय में कोई टिप्पणी नहीं करनी है।
टिप्पणी

অর্থ : ಯಾವುದೇ ವಿಷಯದ ಅಥವಾ ಸಂಗತಿಯ ಮುಖ್ಯವಾದ ಅಂಶ ಅಥವಾ ಒಟ್ಟು ವಿವರ ಮಾಹಿತಿಯ ಒಂದು ಸೂತ್ರೀಕರಿಸಿದ ರೂಪ

উদাহরণ : ಈ ಕತೆಯ ಸಾರ ತಪ್ಪು ಮಾಡಿದವನು ಶಿಕ್ಷೆ ಅನುಭವಿಸಲೇಬೇಕು.

সমার্থক : ಸಾರ, ಸಾರಾಂಶ


অন্যান্য ভাষায় অনুবাদ :

किसी पदार्थ आदि का वास्तविक या मुख्य भाग या गुण।

आम का सार उसका रस होता है।
असलियत, तत्त्व, तत्व, दम, निचोड़, मूल तत्व, मूल-तत्व, मूलतत्व, सत, सत्त, सत्त्व, सत्व, सार, सार तत्त्व, सार तत्व, सार वस्तु

A sketchy summary of the main points of an argument or theory.

abstract, outline, precis, synopsis

অর্থ : ಸಮಾಚಾರ ಪತ್ರದಲ್ಲಿ ಪ್ರಕಟಿಸಿದ ಘಟನೆ ಮುಂತಾದವುಗಳ ಸಂಕ್ಷಿಪ್ತ ವಿವರಣೆ ಅಥವಾ ಅದರ ಸಂಬಂಧವಾಗಿ ಸಂಪಾದಕರು ಬರೆಯುವ ವಿಚಾರ

উদাহরণ : ಸಂಸತ್ ನಲ್ಲಿ ನಡೆದ ಕದನದ ಬಗೆಗೆ ಸಂಪಾದಕರು ಇಂದಿನ ಪ್ರತಿಕೆಯಲ್ಲಿ ಸೊಗಸಾಗಿ ಟಿಪ್ಪಣಿ ಬರೆದಿದ್ದಾರೆ.

সমার্থক : ವಿವರಣೆ, ವ್ಯಾಖ್ಯಾನ


অন্যান্য ভাষায় অনুবাদ :

समाचार आदि में प्रकाशित घटना आदि का संक्षिप्त विवरण या उसके संबंध में संपादक का विचार।

आज के समाचार पत्र में संसद में हुए हंगामे पर संपादक द्वारा की गई टिप्पणी बहुत ही सशक्त है।
अवचूरी, आलोक, टिप्पणी

অর্থ : ಸ್ಪಷ್ಠೀಕರಣಕ್ಕಾಗಿ ಎಲ್ಲಾ ಮಾಹಿತಿಯನ್ನು ಹೇಳಿರುವುದು

উদাহরণ : ಈ ಗ್ರಂಥದ ಎಲ್ಲಾ ಕಡೆಗಳಲ್ಲೂ ಟಿಪ್ಪಣಿಗಳನ್ನು ನೀಡಿದ್ದಾರೆ.

সমার্থক : ನೋಟ್


অন্যান্য ভাষায় অনুবাদ :

स्मरण रखने के लिए संक्षिप्त रूप में लिखी हुई पूरक जानकारी या बात।

उसने अपनी पुस्तक में जगह-जगह टिप्पणियाँ लिखी हैं।
टिप्पणी, नोट

A written explanation or criticism or illustration that is added to a book or other textual material.

He wrote an extended comment on the proposal.
comment, commentary

অর্থ : ಯಾವುದೇ ಶಬ್ದವನ್ನು ಅಥವಾ ಸಂಗತಿಯನ್ನು ಮುಖ್ಯ ಪಠ್ಯದಿಂದ ಹೊರತುಪಡಿಸಿ ಸ್ಪಷ್ಟೀಕರಿಸಲು ಅಥವಾ ಸಮರ್ಥಿಸಲು ಅಥವಾ ಹೆಚ್ಚಿನ ತಿಳಿವನ್ನು ಸೂಚಿಸಲು ಮಾಡುವ ಪುಟ್ಟ ಬರಹ

উদাহরণ : ಸಂಶೋಧನೆಗಳಲ್ಲಿ ಟಿಪ್ಪಣಿ ಅಗತ್ಯ.

সমার্থক : ಅಡಿ ಟಿಪ್ಪಣಿ, ನೋಟ್


অন্যান্য ভাষায় অনুবাদ :

गूढ़ वाक्य आदि का विस्तृत और स्पष्ट अर्थ बतानेवाला छोटा लेख।

इस ग्रंथ के गूढ़ वाक्यों को समझने के लिए जगह-जगह टिप्पणियाँ दी गई हैं।
टिप्पणी

A comment or instruction (usually added).

His notes were appended at the end of the article.
He added a short notation to the address on the envelope.
annotation, notation, note

অর্থ : ಯಾವುದೋ ವಿಚಾರವನ್ನು ಸ್ವಲ್ಪ ವಿಸ್ತಾರವಾಗಿ ಮಾಡುವ ವರ್ಣನೆ

উদাহরণ : ಅವನು ರಾಮಯಣವನ್ನು ಕುರಿತು ಟೀಕೆಯನ್ನು ಬರೆಯುತ್ತಿದ್ದ.

সমার্থক : ಟೀಕೆ, ವಿಮರ್ಶೆ


অন্যান্য ভাষায় অনুবাদ :

किसी विषय का कुछ विस्तार से किया हुआ वर्णन।

वह रामायण की टीका लिख रहा है।
आदर्श, टीका, तफ़सीर, व्याख्या

ಟಿಪ್ಪಣಿ   ಗುಣವಾಚಕ

অর্থ : ವ್ಯಾಖ್ಯೆ ಮಾಡಲಾಗಿರುವ

উদাহরণ : ಟಿಪ್ಪಣಿಸಿದ ಕವಿತೆಗಳು ಅರ್ಥಮಾಡಿಕೊಳ್ಳಲು ಸುಲಭವಾಗಿರುತ್ತದೆ.

সমার্থক : ಟಿಪ್ಪಣಿಸಿದ, ಟಿಪ್ಪಣಿಸಿದಂತ, ಟಿಪ್ಪಣಿಸಿದಂತಹ


অন্যান্য ভাষায় অনুবাদ :

जिसकी परिभाषा या व्याख्या की गई हो।

इस पुस्तक की सारी कविताएँ मेरे द्वारा परिभाषित हैं।
परिभाषित

Clearly characterized or delimited.

Lost in a maze of words both defined and undefined.
Each child has clearly defined duties.
defined