অর্থ : ಪ್ರತಿಧ್ವನಿ ಉತ್ಪತ್ತಿಯಾಗುವ ಕ್ರಿಯೆ
উদাহরণ :
ಗಂಟೆಯ ಪ್ರತಿಧ್ವನಿ ದೇವಸ್ತಾನದಲೆಲ್ಲಾ ಹರಡಿತು.
সমার্থক : ಪ್ರತಿಧ್ವನಿ
অন্যান্য ভাষায় অনুবাদ :
A vibration of large amplitude produced by a relatively small vibration near the same frequency of vibration as the natural frequency of the resonating system.
resonanceঅর্থ : ಪಕ್ಷಿಗಳ ಮಧುರವಾದ ಕೂಗು ಅಥವಾ ಧ್ವನಿ
উদাহরণ :
ಬೆಳಗ್ಗೆ-ಬೆಳಗ್ಗೆ ಪಕ್ಷಿಗಳ ಚಿಲಿಪಿಲಿ ಶಬ್ಧ ಮಧುರವಾಗಿರುತ್ತದೆ.
সমার্থক : ಇನಿದನಿ, ಕಲರವ, ಕೂಗು, ಗುಂಜಾರವ, ಗುಯಿಗುಟ್ಟುವಿಕೆ, ಗುಹುಗುಟ್ಟುವಿಕೆ, ಚಿಲಿಪಿಲಿ, ಮಧುರ ಧ್ವನಿ
অন্যান্য ভাষায় অনুবাদ :
অর্থ : ದುಂಬಿಗಳ ಧ್ವನಿ
উদাহরণ :
ವೃಕ್ಷದ ಪೊಟ್ರೆಯಿಂದ ಝೇಂಕಾರ ಕೇಳಿಬರುತ್ತಿದೆ.
অন্যান্য ভাষায় অনুবাদ :
অর্থ : ಆಭರಣ ಮುಂತಾದವುಗಳ ಝನಝನ ಶಬ್ಧ
উদাহরণ :
ಮನೆಯಲ್ಲಿ ಹೊಸದಾಗಿ ಬಂದಿರುವ ಸೊಸೆಯ ಕಾಲಿನ ಗೆಜ್ಜೆಯ ಝೇಂಕಾರದ ಶಬ್ಧ ಕೇಳುತ್ತಿದೆ.
সমার্থক : ಝನತ್ಕಾರ
অন্যান্য ভাষায় অনুবাদ :