অর্থ : ಯಾವುದೇ ಘಟನೆ ಅಥವಾ ವಿಷಯವನ್ನು ನಿನಪಿಸಿಕೊಳ್ಳುವ ಪ್ರಕ್ರಿಯೆ
উদাহরণ :
ಅವನ ಹೆಸರು ನನಗೆ ನೆನಪಾಗುತ್ತಿದೆ.
সমার্থক : ನೆನಪಾಗು, ನೆನಪಿಗೆ ಬರು
অন্যান্য ভাষায় অনুবাদ :
किसी को किसी घटना या विषय के बारे में याद होना।
उसका नाम मुझे याद है।অর্থ : ಯಾವುದೋ ನೋಡಿದ, ಕೇಳಿದ ಅಥವಾ ಕಳೆದು ಹೋದ ಮಾತುಗಳನ್ನು ಮತ್ತೆ ನೆನಪಿಸಿಕೊಳ್ಳುವ ಪ್ರಕ್ರಿಯೆ
উদাহরণ :
ಈ ಮೊದಲು ನಿಮ್ಮನ್ನು ಎಲ್ಲಿ ನೋಡಿದ್ದೆ ಎಂದು ನನಗೆ ಸ್ಮರಣೆಗೆ ಬರುತ್ತಿಲ್ಲ.
সমার্থক : ನೆನಪಿಗೆ ಬರು, ಸ್ಮರಣೆಗೆ ಬರು
অন্যান্য ভাষায় অনুবাদ :
किसी देखी, सुनी या बीती हुई बात को ध्यान में लाना।
मैं याद नहीं कर पा रहा हूँ कि मैंने आपको पहले कहाँ देखा है।