অর্থ : ಸ್ತನ ಮತ್ತು ರೆಕ್ಕೆ ಹೊಂದಿರುವ ಒಂದು ಪ್ರಕಾರದ ಜೀವಜಂತುವಿನ ಕಾಲು ಬಲೆ ಬಲೆಯಾಗಿರುವುದು
উদাহরণ :
ಬಾವಲಿಗೆ ಹಗಲಿನ ವೇಳೆಯಲ್ಲಿ ಕಾಣಿಸುವುದಿಲ್ಲ
সমার্থক : ಕಣಕಪ್ಪಡಿ, ಜತುಕ, ಜೋಲುಬಾಲಕ್ಕಿ, ತೊಗಲ ಬಾವಲಿ, ಬಾವಲಿ
অন্যান্য ভাষায় অনুবাদ :
Nocturnal mouselike mammal with forelimbs modified to form membranous wings and anatomical adaptations for echolocation by which they navigate.
bat, chiropteran