পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಜೋರಾದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಜೋರಾದ   ಗುಣವಾಚಕ

অর্থ : ಮಾಮೂಲಿಗಿಂತ ಸ್ವಲ್ಪ ಜೋರಾದ

উদাহরণ : ಮಕ್ಕಳು ಗಟ್ಟಿಯಾದ ಸ್ವರದಲ್ಲಿ ಹಾಡುತ್ತಿದ್ದಾರೆ.

সমার্থক : ಗಟ್ಟಿಯಾದ, ಗಟ್ಟಿಯಾದಂತ, ಗಟ್ಟಿಯಾದಂತಹ, ಜೋರಾದಂತ, ಜೋರಾದಂತಹ, ತೀವ್ರವಾದ, ತೀವ್ರವಾದಂತ, ತೀವ್ರವಾದಂತಹ


অন্যান্য ভাষায় অনুবাদ :

साधारण से ऊँचा।

बच्चे तीव्र स्वर में गा रहे थे।
अमंद, अमन्द, तीक्ष्ण, तीव्र, तेज, तेज़, बुलंद, बुलन्द

Characterized by or producing sound of great volume or intensity.

A group of loud children.
Loud thunder.
Her voice was too loud.
Loud trombones.
loud

অর্থ : ತುಂಬಾ ಗಂಭೀರವಾದ ಅಥವಾ ಗುರುತರವಾದಂತಹ

উদাহরণ : ದುರ್ಘಟನೆಯಲ್ಲಿ ಮನೋಜನಿಗೆ ಗಂಭೀರವಾದ ಗಾಯಗಳಾಗಿವೆ.

সমার্থক : ಗಂಭೀರ, ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಗುರುತರ, ಗುರುತರವಾದ, ಗುರುತರವಾದಂತ, ಗುರುತರವಾದಂತಹ, ಜೋರಾದಂತ, ಜೋರಾದಂತಹ, ಬಲವಾದ, ಬಲವಾದಂತ, ಬಲವಾದಂತಹ


অন্যান্য ভাষায় অনুবাদ :

अति गंभीर या बहुत गहरा।

दुर्घटना में मनोज को अप्रगाध क्षति पहुँची है।
अप्रगाध

অর্থ : ಬಹಳ ಸಮರ್ಥವಾದ

উদাহরণ : ಸಚಿನ್ ಬಲಯುತ ಪ್ರದರ್ಶನ ನೋಡಿ ಜನರೆಲ್ಲಾ ಖುಷಿಯಿಂದ ಚಪ್ಪಾಳೆ ತಟ್ಟಿದರು.

সমার্থক : ಜೋರಾದಂತ, ಜೋರಾದಂತಹ, ಬಲಯುತ, ಬಲಯುತವಾದ, ಬಲಯುತವಾದಂತ, ಬಲಯುತವಾದಂತಹ, ಶಕ್ತಿಯುತ, ಶಕ್ತಿಯುತವಾದ, ಶಕ್ತಿಯುತವಾದಂತ, ಶಕ್ತಿಯುತವಾದಂತಹ


অন্যান্য ভাষায় অনুবাদ :

बहुत जोर का।

सचिन की धुँआँधार बल्लेबाज़ी से भारत को विजय मिली।
ज़ोरदार, जोरदार, धमाकेदार, धुँआँधार, धुआँधार, धुआंधार, धूँआँधार, धूआँधार

Forceful and definite in expression or action.

The document contained a particularly emphatic guarantee of religious liberty.
emphatic, forceful