পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಜೋಡಿಸುವುದು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಜೋಡಿಸುವುದು   ನಾಮಪದ

অর্থ : ಯಾವುದಾದರು ವಸ್ತು ತೊಡಗಿಸುವ ಅಥವಾ ಹೂಡಿಸುವಿಕೆಯ ಕ್ರಿಯೆ

উদাহরণ : ನಾನು ಒಂದು ಸಂಸ್ಥೆಯಲ್ಲಿ ಹಣವನ್ನು ತೊಡಗಿಸುವುದು ನನಗೆ ಅಗತ್ಯವಾಗಿದೆ.

সমার্থক : ಅಂಟಿಸು, ಅಂಟಿಸುವಿಕೆ, ಅಂಟಿಸುವುದು, ಇಡು, ಕೂಡಿಸು, ಜೋಡಿಸು, ಜೋಡಿಸುವಿಕೆ, ತಾಗಿಸು, ತಾಗಿಸುವಿಕೆ, ತಾಗಿಸುವುದು, ತೊಡಗಿಸುವಿಕೆ, ತೊಡಗಿಸುವುದು, ತೊಡಗು, ಸೇರಿಸು, ಸ್ಥಾಪಿಸು, ಸ್ಥಾಪಿಸುವಿಕೆ, ಸ್ಥಾಪಿಸುವುದು, ಹಾಕು, ಹೂಡು, ಹೂಡುವಿಕೆ, ಹೂಡುವುದು, ಹೊರಿಸು


অন্যান্য ভাষায় অনুবাদ :

कोई वस्तु लगाने या अधिष्ठापित करने की क्रिया।

दूरभाष लगाने में अधिक समय नहीं लगेगा।
अधिष्ठापन, लगाना

The act of installing something (as equipment).

The telephone installation took only a few minutes.
installation, installing, installment, instalment

ಜೋಡಿಸುವುದು   ಕ್ರಿಯಾಪದ

অর্থ : ಯಾವುದಾದರೂ ವಸ್ತುಗಳ ಬೇರೆ ಭಾಗಗಳನ್ನು ಸೇರಿಸುವುದು

উদাহরণ : ಈ ಕುರ್ಚಿಯ ಮುರಿದ ಭಾಗವನ್ನು ಅವನು ಗೋಂದಿನ ಸಹಾಯದಿಂದ ಜೋಡಿಸಿದ

সমার্থক : ಅಂಟಿಸುವುದು, ಸಂಯೋಜಿಸುವುದು


অন্যান্য ভাষায় অনুবাদ :

कुछ वस्तुओं का इस प्रकार परस्पर मिलना या सटना कि एक का अंग या तल दूसरी के साथ लग या चिपक जाए।

इस कुर्सी का टूटा हुआ हत्था जुड़ गया।
जुटना, जुड़ना, लगना, संबंध होना, संबद्ध होना, संयुक्त होना, संलग्न होना

Be or become joined or united or linked.

The two streets connect to become a highway.
Our paths joined.
The travelers linked up again at the airport.
connect, join, link, link up, unite