অর্থ : ಒಂದೇ ತರಹದ ಎರಡು ವಸ್ತುಗಳು
উদাহরণ :
ಈ ಜೋಡಿ ಪಾರಿವಾಳ ಸುಂದರವಾಗಿ ಕಾಣಿಸುತ್ತಿದೆ.
সমার্থক : ಜೊತೆ
অন্যান্য ভাষায় অনুবাদ :
অর্থ : ಜತೆಯಾಗಿ ಇರುವ ಭಾವನೆ
উদাহরণ :
ಗರುಗಳ ಜತೆ ಇರುವಾಗ ಬಹಳಷ್ಟು ಕಲಿಯಬಹುದು
অন্যান্য ভাষায় অনুবাদ :
The state of being with someone.
He missed their company.অর্থ : ಅವಳಿ-ಜವಳಿ ಮಕ್ಕಳು
উদাহরণ :
ರಾಮ ಮತ್ತು ಶ್ಯಾಮನು ಅವಳಿ-ಜವಳಿಗಳು.
সমার্থক : ಅವಳಿ ಜವಳಿ, ಅವಳಿ-ಜವಳಿ
অন্যান্য ভাষায় অনুবাদ :
एक जैसे उन जुड़वे बच्चों में से एक जिनके शरीर का कोई अंग जन्म से ही जुड़ा होता है।
चिकित्सक स्यामी जुड़वे को शल्य चिकित्सा के द्वारा अलग करने में सफल रहे हैं।Either of two offspring born at the same time from the same pregnancy.
twinঅর্থ : ಎರಡು ವಸ್ತು, ಇಬ್ಬರು ವ್ಯಕ್ತಿ, ಎರಡು ಸಂಗತಿಗಳನ್ನು ಒಂದೇ ಎಂಬಂತೆ ಭಾವಿಸಿ ಅಥವಾ ಈ ಎರಡರ ಹೆಚ್ಚಿನ ಅನೋನ್ಯತೆಯನ್ನು ಆದರಿಸಿ ಕರೆಯುವ ಪದ
উদাহরণ :
ಈ ಜೋಡಿ ತುಂಬಾ ಸುಂದರವಾಗಿದೆ.
সমার্থক : ಜೊತೆ
অন্যান্য ভাষায় অনুবাদ :
অর্থ : ಎರಡು ಬಣ್ಣದ ಚುಕ್ಕೆಗಳಿರುವ ಇಸ್ಪೀಟಿನ ಎಲೆಗಳು
উদাহরণ :
ನನ್ನ ಹತ್ತಿರ ದುಗ ಇದೆ.
সমার্থক : ಎರಡು ಚಿಕ್ಕೆಗಳ ಇಸ್ಪೀಟಿನ ಎಲೆ, ದುಗ
অন্যান্য ভাষায় অনুবাদ :