পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಜೋಡಣೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಜೋಡಣೆ   ನಾಮಪದ

অর্থ : ತುಂಡಾದ ಆ ಭಾಗವನ್ನು ಯಾವುದಾದರು ವಸ್ತುವಿನೊಂದಿಗೆ ಜೋಡಿಸಬೇಕು

উদাহরণ : ಆ ಮನೆಯಲ್ಲಿ ಅವ್ಯವಸ್ಥೆಯಾದ ಭಾಗಗಳನ್ನು ಜೋಡಿಸಬೇಕು ಅಥವಾ ಕೂಡಿಸಬೇಕು.

সমার্থক : ಒಟ್ಟು, ಕೂಡಿಸುವುದು, ಗಂಟು, ಮಿಲನ


অন্যান্য ভাষায় অনুবাদ :

वह टुकड़ा जो किसी चीज में जोड़ा जाय।

कपड़े के जले भाग में जोड़ लगा दो।
जोड़

অর্থ : ಶರೀರ ಭಾಗಗಳ ನಡುವಿನ ಸಂಧಿ ಅಥವಾ ಜೋಡಣೆಯಿಂದ ಬಗ್ಗಿಸುತ್ತದೆ ಅಥವಾ ಹೊರಳುವುದು

উদাহরণ : ನನ್ನ ಬೆರಳುಗಳ ಸಂಧಿಗಳ ನಡುವಿನಲ್ಲಿ ನೋವಿದೆ

সমার্থক : ಅವಯವಗಳ ಜೋಡನೆ, ಅವಯವಗಳ ಸಂಧಿ, ಕೊಡುವುದು, ಗಂಟು, ಜೋಡನೆ, ಮಿಲನ, ಸಂಧಿ


অন্যান্য ভাষায় অনুবাদ :

शरीर के अंगों की गाँठ या जोड़ जहाँ से वे झुकते या मुड़ते हैं।

मेरी उँगलियों के जोड़ों में दर्द है।
अवयव संधि, अवयव सन्धि, गाँठ, गांठ, जोड़, पर्व, पोर, संधि, सन्धि

(anatomy) the point of connection between two bones or elements of a skeleton (especially if it allows motion).

articulatio, articulation, joint

অর্থ : ಗೋಡೆ ಮುಂತಾದವುಗಳನ್ನು ಕಟ್ಟುವಾಗ ಇಟ್ಟಿಗೆಯ ಮೇಲೆ ಇಟ್ಟಿಗೆಯನ್ನು ಇಡುವ ಕ್ರಿಯೆ

উদাহরণ : ಮೇಸ್ತ್ರಿಯು ಗೋಡೆಯಲ್ಲಿ ಕಲ್ಲಿನ ಜೋಡಣೆಯನ್ನು ಅಂದವಾಗಿ ಮಾಡಿದ್ದಾನೆ.

সমার্থক : ಸಂಯೋಜನೆ


অন্যান্য ভাষায় অনুবাদ :

दीवार आदि बनाने के लिए ईंटों, पत्थरों आदि पर सीमेंट, मिट्टी आदि की तह लगाकर ईंटें या पत्थर रखने की क्रिया।

राजमिस्त्री ईंटों की जुड़ाई कर रहा है।
चिनाई, चुनवाई, चुनाई, जुड़ाई, जोड़ाई

The craft of a mason.

masonry

অর্থ : ಎರಡು ಗಂಟುಗಳ ನಡುವಿನ ಸ್ಥಳ

উদাহরণ : ನನ್ನ ಗಂಟುಗಳಲ್ಲಿ ನೋವಿದೆ.

সমার্থক : ಗಂಟು, ಗಣಿಕೆ

অর্থ : ಒಂದು ಸಂಖ್ಯೆ ಇನ್ನೊಂದು ಸಂಖ್ಯೆಯ ಜೊತೆ ಸಮನಾಗಿ ಜೋಡಿಸುವುದು

উদাহরণ : ಸಮಾನ ಜೋಡಣೆ ಮಾಡಲು ಒಟ್ಟು ಸಂಖ್ಯೆಯನ್ನು ಮೂರು ಮೂರು ಸಂಖ್ಯೆಗಳಾಗಿ ಜೋಡಿಸಲಾಯಿತು.


অন্যান্য ভাষায় অনুবাদ :

वह संख्या जो किसी संख्या में जोड़ी जाए।

समान योज्य को तीन अलग-अलग संख्याओं में जोड़िए।
योजनीय, योज्य

A number that is added to another number (the augend).

addend