পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಜೋ ಹಿಡಿಯಿತು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಜೋ ಹಿಡಿಯಿತು   ನಾಮಪದ

অর্থ : ಕೈ ಅಥವಾ ಕಾಲಿನಲ್ಲಿ ರಕ್ತ ಸಂಚಾರ ನಿಂತಾಗ ಆಗುವ ಅವಸ್ಥೆ ಅಥವಾ ಕ್ಷಣಿಕವಾಗಿ ಜುಮ್ಮು ಹಿಡಿಯುವುದು

উদাহরণ : ನಾನು ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಂಡಿದ್ದರಿಂದ ನನ್ನ ಎಡಗಾಲು ಜೊಮ್ಮು ಹಿಡಿಯುತ್ತಿದೆ.

সমার্থক : ಜುಮ್ಮು ಹಿಡಿಯುವುದು, ಜೊಮ್ಮು ಹಿಡಿಯಿತು


অন্যান্য ভাষায় অনুবাদ :

हाथ या पैर में रक्त का संचार रुकने से होनेवाली अस्थायी या क्षणिक सनसनाहट।

पैर पर पैर चढ़ाकर बैठने से मेरे दाहिने पैर में झुनझुनी हो रही है।
झनझनाहट, झुनझुनाहट, झुनझुनी, सन सन, सन-सन, सनसन, सनसनाहट, सनसनी, सुरसुरी

অর্থ : ಕೈ ಅಥವಾ ಕಾಲಿನಲ್ಲಿ ಜುಮ್ಮು ಹಿಡಿಯುವ ಒಂದು ತೆರೆನಾದ ರೋಗ

উদাহরণ : ಅವನಿಗೆ ಜೊಮ್ಮ ಹಿಡಿಯುತ್ತಿದ್ದರಿಂದ ಚಿಕಿತ್ಸೆ ಪಡೆಯಲು ವೈದ್ಯರ ಬಳಿ ಹೋದ.

সমার্থক : ಕೂರಿಟ್ಟುತು, ಜುಮ್ಮು ಹಿಡಿಯುವುದು, ಜೊಮ್ಮು ಹಿಡಿಯಿತು


অন্যান্য ভাষায় অনুবাদ :

एक प्रकार का रोग जिसमें हाथ या पैर में सनसनाहट होती रहती है।

वह चिकित्सक के पास झुनझुनी का इलाज कराने गया है।
झनझनाहट, झुनझुनाहट, झुनझुनी, सुरसुरी