অর্থ : ಕೈ ಅಥವಾ ಕಾಲಿನಲ್ಲಿ ರಕ್ತ ಸಂಚಾರ ನಿಂತಾಗ ಆಗುವ ಅವಸ್ಥೆ ಅಥವಾ ಕ್ಷಣಿಕವಾಗಿ ಜುಮ್ಮು ಹಿಡಿಯುವುದು
উদাহরণ :
ನಾನು ಕಾಲಿನ ಮೇಲೆ ಕಾಲು ಹಾಕಿಕೊಂಡು ಕುಳಿತುಕೊಂಡಿದ್ದರಿಂದ ನನ್ನ ಎಡಗಾಲು ಜೊಮ್ಮು ಹಿಡಿಯುತ್ತಿದೆ.
সমার্থক : ಜುಮ್ಮು ಹಿಡಿಯುವುದು, ಜೋ ಹಿಡಿಯಿತು
অন্যান্য ভাষায় অনুবাদ :
অর্থ : ಕೈ ಅಥವಾ ಕಾಲಿನಲ್ಲಿ ಜುಮ್ಮು ಹಿಡಿಯುವ ಒಂದು ತೆರೆನಾದ ರೋಗ
উদাহরণ :
ಅವನಿಗೆ ಜೊಮ್ಮ ಹಿಡಿಯುತ್ತಿದ್ದರಿಂದ ಚಿಕಿತ್ಸೆ ಪಡೆಯಲು ವೈದ್ಯರ ಬಳಿ ಹೋದ.
সমার্থক : ಕೂರಿಟ್ಟುತು, ಜುಮ್ಮು ಹಿಡಿಯುವುದು, ಜೋ ಹಿಡಿಯಿತು
অন্যান্য ভাষায় অনুবাদ :