অর্থ : ಇನ್ನೊಬ್ಬರ ಇಲ್ಲವೇ ಇತರರನ್ನು ಕೂಡಿಕೊಂಡು
উদাহরণ :
ಈ ಕೆಲಸವನ್ನು ನಾವೆಲ್ಲರು ಜೊತೆಗೂಡಿ ಮಾಡೋಣ.
সমার্থক : ಒಟ್ಟಾಗಿ, ಒಟ್ಟಿಗೆ, ಒಟ್ಟಿಗೇ, ಜೊತೆ ಜೊತೆಯಾಗಿ, ಜೊತೆ-ಜೊತೆಯಾಗಿ, ಜೊತೆಗೂಡಿ, ಜೊತೆಯಲ್ಲಿ, ಜೊತೆಸೇರಿ, ಸೇರಿ
অন্যান্য ভাষায় অনুবাদ :
In each other's company.
We went to the movies together.