অর্থ : ಜೇಷ್ಠರಾಗುವ ಸ್ಥಿತಿ ಅಥವಾ ಭಾವನೆ
উদাহরণ :
ಅಣ್ಣ ತಾನು ದೊಡ್ಡವನಾದರಿಂದ ತುಂಬಾ ಲಾಭ ಪಡೆಯುತ್ತಿದ್ದಾನೆ.
সমার্থক : ದೊಡ್ಡವನು
অন্যান্য ভাষায় অনুবাদ :
Higher rank than that of others especially by reason of longer service.
higher rank, higher status, senior status, seniorityঅর্থ : ವೈಶಾಖ ಮತ್ತು ಆಷಾಡ ಮಾಸದ ಮಧ್ಯದ ತಿಂಗಳು ಆಂಗ್ಲರ ತಿಂಗಳ ಮೇ ಮತ್ತು ಜೂನ್ ನ ನಡುವೆ ಬರುವುದು
উদাহরণ :
ಅವನು ಜೇಷ್ಠ ಮಾಸದ ಕೃಷ್ಣ ಪಕ್ಷದ ದಶಮಿಯಂದು ಹುಟ್ಟಿದನು
সমার্থক : ಜೇಷ್ಠ ಮಾಸ
অন্যান্য ভাষায় অনুবাদ :
वैशाख और आषाढ़ के बीच का महीना जो अंग्रेजी महीने के मई और जून के बीच में आता है।
वह जेठ के कृष्ण पक्ष की दशमी को पैदा हुआ था।অর্থ : ಎಪ್ಪತ್ತೇಳು ನಕ್ಷತ್ರಗಳಲ್ಲಿ ಹದಿನೆಂಟನೇ ನಕ್ಷತ್ರ
উদাহরণ :
ಜೇಷ್ಠ ನಕ್ಷತ್ರದಲ್ಲಿ ಮೂರು ನಕ್ಷತ್ರಗಳಿವೆ.
সমার্থক : ಜೇಷ್ಠ ನಕ್ಷತ್ರ, ಜೇಷ್ಠ-ನಕ್ಷತ್ರ, ಜೇಷ್ಠನಕ್ಷತ್ರ
অন্যান্য ভাষায় অনুবাদ :