অর্থ : ಜೀವಂತ ಅಥವಾ ಜೀವಂತವಾಗಿರುವಂತಹ ಅವಸ್ಥೆ ಅಥವಾ ಭಾವ
উদাহরণ :
ಪಾತ್ರದಾರಿಗಳು ತಮ್ಮ ಪಾತ್ರಕ್ಕೆ ಜೀವಂತತೆಯನ್ನು ಅಥವಾ ಜೀವನ್ನು ತುಂಬುತ್ತಾರೆ.
সমার্থক : ಜೀವಂತ, ಜೀವಂತತೆ, ಸಜೀವ, ಸ್ಪೂರ್ತಿಯುಳ್ಳ
অন্যান্য ভাষায় অনুবাদ :
Animation and energy in action or expression.
It was a heavy play and the actors tried in vain to give life to it.অর্থ : ಜೀವವಿರುವ
উদাহরণ :
ಕಿಶೋರನು ರಾಮಲೀಲೆಯಲ್ಲಿ ಜೀವಂತವಾದ ಅಭಿನಯವನ್ನು ಮಾಡಿದನು.
সমার্থক : ಜೀವಂತವಾದ, ಜೀವಂತವಾದಂತ, ಜೀವಂತವಾದಂತಹ, ಜೀವವುಳ್ಳಂತ, ಜೀವವುಳ್ಳಂತಹ, ಸಜೀವವಾದ, ಸಜೀವವಾದಂತ, ಸಜೀವವಾದಂತಹ
অন্যান্য ভাষায় অনুবাদ :
जीता-जागता।
किशोर ने रामलीला में जीवंत अभिनय किया।