পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಜೀವನಮುಕ್ತಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಜೀವನಮುಕ್ತಿ   ನಾಮಪದ

অর্থ : ಆತ್ಮಜ್ಞಾನದಿಂದ ಸಾಂಸಾರಿಕ ಮಾಯಾಬಂಧನದಿಂದ ಬಿಡುಗಡೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

উদাহরণ : ನಿರಂತರವಾದ ಸಾಧನೆಯಿಂದಲೇ ಜೀವನಮುಕ್ತಿಯು ಸಂಭವಿಸುವುದು.

সমার্থক : ಜೀವನ ಮುಕ್ತಿ


অন্যান্য ভাষায় অনুবাদ :

आत्मज्ञान द्वारा सांसारिक मायाबंधन से छूट जाने की अवस्था या भाव।

निरंतर साधना से ही जीवन्मुक्ति संभव है।
जीवन्मुक्ति

ಜೀವನಮುಕ್ತಿ   ಗುಣವಾಚಕ

অর্থ : ಜೀವನಾವಸ್ಥೆಯಲ್ಲಿಯೇ ಆತ್ಮಜ್ಞಾನದಿಂದ ಸಂಸಾರದ ಮಾಯಾ ಪಾಶದಿಂದ ಬಿಡುಗಡೆ ಹೊಂದಿದೆಯೋ

উদাহরণ : ಜೀವನಮುಕ್ತಿಯ ಅವಸ್ಥೆಯಲ್ಲಿ ವ್ಯಕ್ತಿ ಯಾವಾಗಲೂ ಬ್ರಹ್ಮಾನಂದದಲ್ಲಿ ಲೀನವಾಗಿರುತ್ತಾನೆ.

সমার্থক : ಜೀವನ ಮಕ್ತಿ, ಜೀವನ-ಮುಕ್ತಿ


অন্যান্য ভাষায় অনুবাদ :

जो जीवित दशा में ही आत्मज्ञान द्वारा सांसारिक मायाबंधन से छूट गया हो।

जीवन्मुक्त दशा में आदमी हमेशा ब्रह्मानंद में लीन रहता है।
जीवन्मुक्त